Shaikh BIG TV NEWS, Hubballi
October 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ ಕುಸಿದಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯ ಹೊತ್ತಲ್ಲೇ ಅಮೆರಿಕನ್ ಕರೆನ್ಸಿಗೆ ಬೇಡಿಕೆ ಹೆಚ್ಚಿದ್ದು, ಡಾಲರ್ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿದೆ. ಒಂದು ಡಾಲರ್ಗೆ ₹73.34ಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 73ರ ಗಡಿ ದಾಟಿದೆ. ಸೋಮವಾರದಂದು ₹72.91 ಇತ್ತು. ಇದರ ಪರಿಣಾಮ ಶೇರು ಮಾರುಕಟ್ಟೆಲ್ಲಿ ಭಾರೀ ಏರಿಳಿತವಾಗುವ ಸಾಧ್ಯತೆ ಇದೆ.
Read More »
Shaikh BIG TV NEWS, Hubballi
October 3, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಜಸ್ಟಿಸ್ ರಂಜನ್ ಗೊಗೊಯ್ ಬುಧವಾರ(ಅಕ್ಟೋಬರ್ 3) ರಂದು ದೇಶದ 46 ನೇ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಬುಧವಾರ ಈ ಬೆಳಿಗ್ಗೆ ಈ ಸಮಾರಂಭ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬೆಳಿಗ್ಗೆ 10:45 ಕ್ಕೆ ನೂತನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ವಾಸ್ತವವಾಗಿ, ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅಕ್ಟೋಬರ್ 2 ರಂದು ನಿವೃತ್ತರಾದರು ಮತ್ತು ಸರ್ವೋಚ್ಛ ನ್ಯಾಯಾಲಯದ …
Read More »
Shaikh BIG TV NEWS, Hubballi
October 2, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು 1948 ರ ಜನವರಿ 30 ರಂದು ಕೊನೆಯುಸಿರೆಳೆದರು. ಬ್ರಿಟಿಷ್ ಆಡಳಿತದ ಸಂಕೋಲೆಗಳಿಂದ ಸ್ವಾತಂತ್ರ್ಯ ಪಡೆಯಲು ಗಾಂಧಿಜಿ ಹೋರಾಡಿದರು. ಇಂದಿಗೂ ಸಹ ಅವರು ಅಹಿಂಸೆ ಮತ್ತು ಸತ್ಯದ ಹಾದಿಯಲ್ಲಿ ಸಾಗಲು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಇಂದು ಅವರ ಜನ್ಮದಿನ. ಬೆಳ್ಳಿ ಪರದೆಯ ಈ ಮಹಾತ್ಮನ ಪಾತ್ರವನ್ನು ನಿರ್ವಹಿಸಿದ ನಟರ ಪಟ್ಟಿಯ ಒಂದು ಕಿರುನೋಟ. 1)ಜೆ.ಎಸ್.ಕಶ್ಯಪ್:1963 ರ ಚಿತ್ರ ನೈನ್ ಅವರ್ಸ್ ಟು ರಾಮ ಚಿತ್ರದಲ್ಲಿ ಮಹಾತ್ಮಾ ಗಾಂಧಿ …
Read More »
Shaikh BIG TV NEWS, Hubballi
October 2, 2018
ದೇಶ-ವಿದೇಶ, ಸುದ್ದಿ
ನವದೆಹಲಿ:ಶಾಂತಿ ಮತ್ತು ಅಹಿಂಸಾ ತತ್ವಗಳಿಗೆ ಮಹಾತ್ಮಾ ಗಾಂಧಿ ನೀಡಿರುವ ಕೊಡುಗೆಯನ್ನು ಗುರುತಿಸಿ ಅಮೆರಿಕಾದ ಕಾಂಗ್ರೆಸ್ ಅವರಿಗೆ ಮರಣೋತ್ತರವಾಗಿ ಚಿನ್ನದ ಪದಕವನ್ನು ನೀಡಿದೆ. ಇದೆ ಸೆಪ್ಟೆಂಬರ್ 23 ರಂದು ನ್ಯೂಯಾರ್ಕ್ನ ಕಾಂಗ್ರೆಸಿನ ಕ್ಯಾರೊಲಿನ್ ಮ್ಯಾಲೊನಿ ಅವರು ಅಮೇರಿಕಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಚಿನ್ನದ ಪದಕ ನಿಡುವ ಪ್ರಸ್ತಾವನೆಯನ್ನು ಪರಿಚಯಿಸಿದರು, ಇದಕ್ಕೆ ಉಳಿದ ಸದಸ್ಯರೆಲ್ಲರೂ ಸಹಿತ ಒಪ್ಪಿಗೆ ನೀಡಿದರು. ಯುಎಸ್ ಕಾಂಗ್ರೆಸ್ಸಿನ ಚಿನ್ನದ ಪದಕ ಅತ್ಯುನ್ನತ ನಾಗರಿಕ ಗೌರವವಾಗಿದೆ ಮತ್ತು ಕೆಲವೇ ವಿದೇಶಿಯರಿಗೆ …
Read More »
Shaikh BIG TV NEWS, Hubballi
October 1, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಪೆಟ್ರೋಲ್-ಡೀಸೆಲ್ ದರ ಏರಿಕೆ ನಡುವೆ ಜನಸಾಮಾನ್ಯರಿಗೆ ಈಗ ಸಿಲಿಂಡರ್ ಶಾಕ್ ನೀಡಲು ಭಾರತೀಯ ತೈಲ ಕಾರ್ಪೊರೇಷನ್ (ಐಒಸಿ) ಮುಂದಾಗಿದೆ. ಸೆಪ್ಟೆಂಬರ್ 30 ರಂದು ಸಬ್ಸಿಡಿ ಸಹಿತ LPG ಸಿಲಿಂಡರ್ ದರ 2.89 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ದರ 502.4 ರೂಪಾಯಿಗಳಷ್ಟಾಗಿದೆ. ಇದೇ ಸಮಯದಲ್ಲಿ ಸೆಪ್ಟೆಂಬರ್ 30 ರಂದು ಸಬ್ಸಿಡಿ ಸಹಿತ LPG ಸಿಲಿಂಡರ್ ದರ 2.89 ರೂಪಾಯಿ ಏರಿಕೆಯಾಗಿದ್ದು, ಪ್ರತಿ ಸಿಲಿಂಡರ್ ದರ 502.4 ರೂಪಾಯಿಗಳಷ್ಟಾಗಿದೆ. ಅಂತಾರಾಷ್ಟ್ರೀಯ …
Read More »
Shaikh BIG TV NEWS, Hubballi
October 1, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ವರದಿ ಪ್ರಕಾರ, ದೇಶದ ಅತಿದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಗದು ಹಿಂತೆಗೆದುಕೊಳ್ಳುವ ಮಿತಿಯನ್ನು ದಿನಕ್ಕೆ 40,000 ರೂ. ನಿಂದ 20,000 ರೂಪಾಯಿಗೆ ಇಳಿಸಿದೆ ಎನ್ನಲಾಗಿದೆ. ಹೊಸ ನಗದು ವಾಪಸಾತಿ ಮಿತಿಯನ್ನು ಅಕ್ಟೋಬರ್ 31 ರಿಂದ ಜಾರಿಗೆ ತರಲಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಹಣಕಾಸು ವಂಚನೆಗಳ ಬಗ್ಗೆ ಗ್ರಾಹಕರು ಇತ್ತೀಚಿಗೆ ನೀಡುತ್ತಿರುವ ದೂರುಗಳನ್ನಾಧರಿಸಿ, ವಂಚನೆ ಪ್ರಕರಣಗಳನ್ನು ಕಡಿಮೆ ಮಾಡಲು ಈ ಹೆಜ್ಜೆ ತೆಗೆದುಕೊಳ್ಳಲಾಗಿದೆ …
Read More »
Shaikh BIG TV NEWS, Hubballi
October 1, 2018
ದೇಶ-ವಿದೇಶ, ಸುದ್ದಿ
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಬಹುಕೋಟಿ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಆರೋಪಿ, ವಜ್ರ ಉದ್ಯಮಿ ನೀರವ್ ಮೋದಿಗೆ ಇಡಿ ಶಾಕ್ ಕೊಟ್ಟಿದೆ. ನೀರವ್ ಮೋದಿಗೆ ಸೇರಿದ ಭಾರತದ ಹಾಗೂ ವಿದೇಶದಲ್ಲಿರುವ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ನ್ಯೂಯಾರ್ಕ್ನಲ್ಲಿರುವ ಐಷಾರಾಮಿ ಅಪಾರ್ಟ್ಮೆಂಟ್, ವಜ್ರದ ಉಂಗುರಗಳು, ಚಿನ್ನದ ಬಳೆಗಳು ಸೇರಿದಂತೆ ಸುಮಾರು ₹637 ಕೋಟಿ ಮೌಲ್ಯದ ಆಭರಣಗಳನ್ನ ಸೀಜ್ ಮಾಡಲಾಗಿದೆ. ಅಕ್ರಮ ಹಣ ಸಂಗ್ರಹ ತಡೆ ಕಾಯ್ದೆಯ(ಪ್ರಿವೆಂನ್ಷನ್ ಆಫ್ ಮನಿ ಲಾಂಡರಿಂಗ್ ಆ್ಯಕ್ಟ್) …
Read More »
Shaikh BIG TV NEWS, Hubballi
October 1, 2018
ದೇಶ-ವಿದೇಶ, ಸುದ್ದಿ
ಲಂಡನ್: ಬ್ಯಾಂಕ್ಗಳಿಗೆ ಈಗಾಗಲೇ ₹ 9 ಸಾವಿರ ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿರುವ ವಿಜಯ ಮಲ್ಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಲ್ಯ ಒಡೆತನದ ಫೋರ್ಸ್ ಇಂಡಿಯಾ ಫಾರ್ಮುಲಾ ರೇಸಿಂಗ್ ತಂಡದ ಮಾರಾಟದಲ್ಲಿ 13 ಭಾರತೀಯ ಬ್ಯಾಂಕುಗಳ ಒಕ್ಕೂಟಗಳು 40 ಮಿಲಿಯನ್ ಪೌಂಡ್ನಷ್ಟು ಅಂದರೆ ಸುಮಾರು 378 ಕೋಟಿ ರೂಪಾಯಿಗಳಷ್ಟು ಹಣವನ್ನ ಪಡೆಯುವ ಅವಕಾಶವನ್ನು ಕಳೆದುಕೊಂಡಿವೆಯಂತೆ. ಈ ಸಂಬಂಧ ರೇಸಿಂಗ್ ತಂಡವನ್ನ ಖರೀದಿಸಲು ತುದಿಗಾಲಲ್ಲಿ ನಿಂತಿದ್ದ ಇಬ್ಬರು ಪ್ರಮುಖ ಇಬ್ಬರು ಬಿಡ್ಡರ್ಗಳು …
Read More »
Shaikh BIG TV NEWS, Hubballi
October 1, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಇಂದು ನಮ್ಮ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಜನ್ಮದಿನ. ಈ ಸಂದರ್ಭದಲ್ಲಿ ಅವರಿಗೆ ಜನ್ಮದಿನದ ಶುಭಾಶಯ ಕೋರುತ್ತಾ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಟ್ವೀಟ್ನಲ್ಲಿ: ರಾಷ್ಟ್ರಪತಿಗೆ ಜನ್ಮದಿನದ ಶುಭಾಶಯಗಳು, ವಿವಿಧ ವಿಷಯಗಳ ಬಗ್ಗೆ ನಿಮ್ಮ ಜ್ಞಾನ ಮತ್ತು ದೃಷ್ಟಿಕೋನವು ದೇಶಕ್ಕೆ ಲಾಭದಾಯಕವಾಗಿದೆ. ನಮ್ಮ ಸಮಾಜದ ಪ್ರತಿಯೊಂದು ವಿಭಾಗಕ್ಕೂ ನೀವು ಸಂಪರ್ಕ ಹೊಂದಿದ್ದೀರಿ. ನಿಮ್ಮ ದೀರ್ಘ ಮತ್ತು ಆರೋಗ್ಯಕರ ಜೀವನಕ್ಕಾಗಿ ನಾನು ಪ್ರಾರ್ಥಿಸುತ್ತೇನೆ” ಎಂದು ಬರೆದಿದ್ದಾರೆ. ಬನ್ನಿ, ರಾಷ್ಟ್ರಪತಿ ರಾಮನಾಥ್ …
Read More »
Shaikh BIG TV NEWS, Hubballi
September 29, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಮೂಲ ವೇತನವನ್ನು 18 ಸಾವಿರ ರೂ.ಗಳಿಂದ 26 ಸಾವಿರ ರೂ.ಗಳಿಗೆ ಏರಿಕೆ ಮಾಡಬೇಕು ಎಂಬ ಬೇಡಿಕೆಯ ನಡುವೆಯೇ ಈ ರಾಜ್ಯದ ಶಿಕ್ಷಕರಿಗೆ ಬೇಸರದ ಸಂಗತಿ ಕಾದಿದೆ. ಒಡಿಶಾದಲ್ಲಿ ಏಳನೇ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿರುವ ಶಿಕ್ಷಕರಿಗೆ ರಾಜ್ಯ ಸರಕಾರ ಒಂದು ನಿಯಮ ಜಾರಿ ಮಾಡುವ ಸಾಧ್ಯತೆ ಇದೆ. ಕೆಲಸದಲ್ಲಿ ಪಾಲ್ಗೊಳ್ಳದೆ ಧರಣಿ, ಪ್ರತಿಭಟನೆಗಳಲ್ಲಿ ನಿರತರಾಗುವ ಶಿಕ್ಷಕರಿಗೆ ‘ನೋ ಪೇ …
Read More »