Breaking News

ಹುಬ್ಬಳ್ಳಿ-ಧಾರವಾಡ

ಹು-ಧಾ ಪೋಲಿಸರು ಕೆಲ್ಸಕ್ಕೆ ಬಂದದ್ದೇ ಟೈಮ್, ಹೊದದ್ದೇ ಟೈಮ್,ಹೇಳೋರಿಲ್ಲಾ ಕೇಳೋರಿಲ್ಲಾ..?

ಹಿರಿಯ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲಾ, ಇವರಾಡಿದ್ದೇ ಆಟ. ಸಮವಸ್ತ್ರ ಇಲ್ಲ, ಸಮಯ ಪ್ರಜ್ಞೆ ಇಲ್ಲ…ಹುಬ್ಬಳ್ಳಿ – ಧಾರವಾಡ ಪೋಲಿಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ಇದ್ದು, ಹು-ಧಾ ಪೋಲಿಸರು ಈ ಸೂಚನೆಯನ್ನು ಸರಿಯಾಗಿ ಪಾಲಿಸದೇ ಇರುವುದು ವಿಪರ್ಯಾಸವೇ ಸರಿ..ಹೌದು ಶಿಸ್ತಿಗೆ ಇನ್ನೋಂದು ಹೆಸರೆ ಪೋಲಿಸ್‌ .ಇಂತಹ ಹುದ್ದೆಯ ಸಮವಸ್ತ್ರವನ್ನು ಮೈಮೇಲೆ ತೊಡಬೇಕು ಎಂಬುವುದು ಎಷ್ಟೋ ಜನರ ಕನಸು. ಆದರೆ ಹು-ಧಾ …

Read More »

ಹು-ಧಾ ಪೋಲಿಸರು ಕೆಲ್ಸಕ್ಕೆ ಬಂದದ್ದೇ ಟೈಮ್, ಹೊದದ್ದೇ ಟೈಮ್,ಹೇಳೋರಿಲ್ಲಾ ಕೇಳೋರಿಲ್ಲಾ..?

ಹಿರಿಯ ಅಧಿಕಾರಿಗಳ ಮಾತಿಗೆ ಬೆಲೆ ಇಲ್ಲಾ, ಇವರಾಡಿದ್ದೇ ಆಟ. ಸಮವಸ್ತ್ರ ಇಲ್ಲ, ಸಮಯ ಪ್ರಜ್ಞೆ ಇಲ್ಲ…ಹುಬ್ಬಳ್ಳಿ – ಧಾರವಾಡ ಪೋಲಿಸ್‌ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳು ಸಮವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಸೂಚನೆ ಇದ್ದು, ಹು-ಧಾ ಪೋಲಿಸರು ಈ ಸೂಚನೆಯನ್ನು ಸರಿಯಾಗಿ ಪಾಲಿಸದೇ ಇರುವುದು ವಿಪರ್ಯಾಸವೇ ಸರಿ..ಹೌದು ಶಿಸ್ತಿಗೆ ಇನ್ನೋಂದು ಹೆಸರೆ ಪೋಲಿಸ್‌ .ಇಂತಹ ಹುದ್ದೆಯ ಸಮವಸ್ತ್ರವನ್ನು ಮೈಮೇಲೆ ತೊಡಬೇಕು ಎಂಬುವುದು ಎಷ್ಟೋ ಜನರ ಕನಸು. ಆದರೆ ಹು-ಧಾ …

Read More »

ಕರ್ನಾಟಕ CM: ಸಿದ್ದರಾಮಯ್ಯ ಎಂಬ ಹೆಸರಿನವನಾದ ನಾನು…

ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಈ ಮೂಲಕ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಮುಖ್ಯಮಂತ್ರಿ ಆಯ್ಕೆ ನಾಟಕಕ್ಕೆ ಅಧಿಕೃತವಾಗಿ ತೆರೆ ಬಿದ್ದಿದೆ. ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಲಿದ್ದಾರೆ. ಈ ಸಂಬಂಧ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ..ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಭಾನುವಾರ ಬೆಂಗಳೂರಿನ ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಶಾಸಕಾಂಗ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದ ಕಾರಣ, ಸಿಎಂ ಆಯ್ಕೆ ದೆಹಲಿಗೆ ಶಿಫ್ಟ್ ಆಗಿತ್ತು. ಸೋಮವಾರವೇ ಸಿದ್ದರಾಮಯ್ಯ ದೆಹಲಿಗೆ ತೆರಳಿ …

Read More »

*ಹು-ಧಾ ಪೋಲಿಸ್ ಸಿಬ್ಬಂದಿಗಳ ದರ್ಬಾರ್ -ಹೇಳೋರಿಲ್ಲ ಕೇಳೋರಿಲ್ಲ ಮಾಡಿದ್ದೇ ರೂಲ್ಸ್…?

ಸಮವಸ್ತ್ರ ಧರಿಸದೇ ಕರ್ತವ್ಯಕ್ಕೆ ಹಾಜರಾಗುತ್ತಿರೋ ಪೋಲಿಸರುಕಛೇರಿಗೆ ಬರೋಕೆ , ಹೋಗೋಕೆ ಸಮಯದ ಪ್ರಜ್ಞೆಯಿಲ್ಲ.ಯಾವಾಗ ಬೇಕಾದ್ರು ಬರಬಹುದು, ಯಾವಾಗ ಬೇಕಾದ್ರು ಹೋಗಬಹುದುಹು-ಧಾ ಪೋಲಿಸರಿಗೆ ಹೇಳೋರಿಲ್ಲ ಕೇಳೋರಿಲ್ಲ, ಅವರ ಮಾಡಿದ್ದೇ ಆಟಕರ್ತವ್ಯಕ್ಕೆ ಪೋಲಿಸ್ ಸಮವಸ್ತ್ರ ಧರಿಸುವಂತೆ ಆಯುಕ್ತರಿಂದ ಸೂಚನೆಆಯುಕ್ತರ ಸೂಚನೆ ಗಾಳಿಗೆ ತೂರಿ ಬೇಕಾಬಿಟ್ಟಿ ದರ್ಬಾರ್….

Read More »

ರಿಲ್ಯಾಕ್ಸ್ ಮೂಡ್‌ನಲ್ಲಿ ಶಿವಲೀಲಾ ಕುಲಕರ್ಣಿ ಹಾಗೂ ಮಕ್ಕಳು

ಧಾರವಾಡ: ಕಳೆದ ಎರಡು ತಿಂಗಳಿನಿಂದ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಮ್ಮ ಪತಿಯ ಗೆಲುವಿಗಾಗಿ ಬಿರುಸಿನ ಪ್ರಚಾರ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಚುನಾವಣೆಯ ಎಲ್ಲಾ ಪ್ರಚಾರಗಳನ್ನು ಮುಗಿಸಿ ಇದೀಗ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದಾರೆ.ನಿನ್ನೆಯಷ್ಟೇ ಮತದಾನ ಪೂರ್ಣಗೊಂಡಿದ್ದು, ಶಿವಲೀಲಾ ಕುಲಕರ್ಣಿ ಅವರು ತಮ್ಮ ಮಕ್ಕಳಾದ ವೈಶಾಲಿ, ದೀಪಾಲಿ ಹಾಗೂ ಹೇಮಂತ್ ಅವರೊಂದಿಗೆ ಕಾಲ ಕಳೆದಿದ್ದಾರೆ. ಮನೆಯ ಮುಂಭಾಗದ ಗಾರ್ಡ್‌ನಲ್ಲಿ ತಮ್ಮ ಸಾಕು ನಾಯಿಗಳ ಜೊತೆ …

Read More »

ಚಿಕ್ಕನಗೌಡ್ರ ಗೆ ಪಕ್ಷೇತರ ಅಭ್ಯರ್ಥಿಗಳ ಬಲ: ಎಮ್ ಆರ್ ಕರಡಿ ಬೆಂಬಲ‌…

ಧಾರವಾಡ..ಕುಂದಗೋಳ ವಿಧಾನಸಭಾ ಕ್ಷೇತ್ರದ 70 ಪಕ್ಷೇತರ ಅಭ್ಯರ್ಥಿ ಯಾದ ಮಹಮ್ಮದ ಹನೀಫ ರಾಜೇಸಾಬ ಕರಡಿ ಅವರು ಚುನಾವಣಾ ಕಣದಿಂದ ಹಿಂದೆ ಸರಿದು ಮಾಜಿ ಶಾಸಕರಾದ ಎಸ್ ಐ ಚಿಕ್ಕನಗೌಡ್ರ ಪರವಾಗಿ ಚುನಾವಣೆ ನಡೆಸಲು ನಿರ್ಧಾರ ಮಾಡಿರುವದಾಗಿ ತಿಳಿಸಿದರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡಿಸಿ ಮಾತನಾಡಿದ ಎಮ್‌ ಆರ್ ಕರಡಿ ಈ ಹಿಂದೆ ನಡೆದ‌ ಚುನಾವಣೆಯಲ್ಲಿ ನಮ್ಮ ಸಮಾಜ ಹಾಗು ನನ್ನ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದೆವು .ಕುಸುಮಾವತಿ ಶಿವಳ್ಳಿ ಅವರು …

Read More »
Featured Video Play Icon

ನಾವು ಕಾಂಗ್ರೆಸ್ ನಾಯಕರ ರೀತಿ ಅಳೋಲ್ಲ.ಬೊಮ್ಮಾಯಿ ಹೇಳಿಕೆ…!

ಹುಬ್ಬಳ್ಳಿಯಲ್ಲಿ ಸಿಎಮ್ ಬಸವರಾಜ ಬೊಮ್ಮಾಯಿ ಕಿಡಿಮತ್ತೊಬ್ಬರ ಭಾವನೆಗಳಿಗೆ ಧಕ್ಕೆ ಬರೋ ರೀತಿಯಲ್ಲಿ ಕಾಂಗ್ರೆಸ್ ವರ್ತಿಸ್ತಿದೆಭಜರಂಗದಳದ ವಿಚಾರದಲ್ಲಿ ಡಿಕೆಶಿ ಎತ್ತಿದ ಪ್ರಶ್ನೆಗೆ ಬೊಮ್ಮಾಯಿ ಕಿಡಿಭಜರಂಗ ದಳಕ್ಕೆ ಆಂಜನೇಯನಿಗೆ ಏನು ಸಂಬಂಧ ಅಂತ ಡಿಕೆಶಿ ಪ್ರಶ್ನಿಸ್ತಾರೆರಾಮನಿಗೂ ಹನುಮನಿಗೂ ಏನು ಸಂಬಂಧ ಇದೆಯೋ ಅದೇ ಸಂಬಂಧ ಆಂಜನೇಯನಿಗೂ ಭಜರಂಗ ದಳಕ್ಕಿದೆಇದನ್ನು ಕಾಂಗ್ರೆಸ್ ನವರು ಅರ್ಥ ಮಾಡಿಕೊಳ್ಳಬೇಕುಜನರ ಭಾವನೆಗಳಿಗೆ ಧಕ್ಕೆ ಬರೋ ರೀತಿಯಲ್ಲಿ ಮಾತನಾಡೋದು ಸರಿಯಲ್ಲನಾವು ನಮ್ಮ ಕಾರ್ಯಕ್ರಮಗಳ ಆಧಾರದಲ್ಲಿ ಚುನಾವಣೆ ಎದುರಿಸ್ತಿದೇವೆಅವ್ರು ಅವರ ಭರವಸೆಗಳ …

Read More »

ಬಂಡಾಯದ ನವಲಗುಂದ ನೆಲದಲ್ಲಿ ಕಾಂಗ್ರೆಸ್ ಪ್ರಚಾರ

ನವಲಗುಂದ: ಚುನಾವಣೆ ಹೂಸ್ತಿನಲ್ಲಿ ಬಾರಿ ಪ್ರಚಾರ ಮಾಡಿದ ಎನ್ ಎಚ್ ಕೊನರೆಡ್ಡಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು. ನವಲಗುಂದ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎನ್ ಎಚ್ ಕೊನರೆಡ್ಡಿ ಹಳ್ಳಿಯಲ್ಲಿ ಭರ್ಜರಿಯಾಗಿ ಜೋಡ ಎತ್ತುಗಳು ಪ್ರಚಾರ ಮಾಡಿದ್ದರು. ನಾವು ರೈತರು ಕಂತದಲ್ಲಿ ಬಂದು ನಾಮ ಪತ್ರ ಸಲ್ಲಿಸಿದ್ದೇವೆ. ಪ್ರತಿಯೊಂದು ಮನೆಗೆ ಹೋಗಿ ನಾವು ಜನರ ಬಳಿ ಹೋಗಿ ಮತ ಕೇಳುತ್ತೇವೆ ಎಂದರು. 2013 ರಿಂದ 2018 ರಲ್ಲಿ ನಾವು ನಮ್ಮ …

Read More »

ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೊಷ್ಠಿ…

ಬ್ರೇಕಿಂಗ್..ಹುಬ್ಬಳ್ಳಿ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ .ಈಗಾಗಲೇ ನಾಲ್ಕು ಜಿಲ್ಲೆಯಲ್ಲಿ ಪ್ರವಾಸ ಮಾಡಿದ್ದೆನೆ ಅಲ್ಲಿ ಒಳ್ಳೆಯ ವಾತಾವರಣವಿದೆ..ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ವಾತಾವರಣ ಸೃಷ್ಟಿಯಾಗಿದೆ..ಈ ಬಾರಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ..ಜನಾನೇ ಈ ಬಾರಿ‌ ಈ ಸರ್ಕಾರವನ್ನು ಸೋಲಿಸಲು ಪಣತೊಟ್ಟಿದೆ…ಒಂದು ರಾಜ್ಯದ ಚುನಾವಣೆಗಾಗಿ ಮೋದಿ ಮತ್ತು ಶಾ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ…ಬಿಜೆಪಿ ಹತಾಶೆರಾಗಿದ್ದಾರೆ.. ಇದರಿಂದ ಏನು ಬೇಕೋ ಏನು ತಿಳಿತ್ತೋ ಅದನ್ನು ಮಾತನಾಡುತ್ತಿದ್ದಾರೆ…ಅಮಿತ್ ಶಾ ಮತ್ತು ಮೋದಿಗೆ ಶೋಭೆ ತರವುದಿಲ್ಲ..ಕಾಂಗ್ರೆಸ್ ಅಧಿಕಾರಕ್ಕೆ …

Read More »

ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಜೀವಾಳ- ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ

ಧಾರವಾಡ : ಭಾರತ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿದೆ. ನಿಷ್ಪಕ್ಷಪಾತ, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು ಪ್ರಜಾಪ್ರಭುತ್ವದ ಜೀವಾಳ. ಚುನಾವಣೆಗಳನ್ನು ವ್ಯವಸ್ಥಿತವಾಗಿ ಮತ್ತು ನಿಯಮಾನುಸಾರ ಸಂಘಟಿಸಲು ಕರ್ತವ್ಯಕ್ಕೆ ನಿಯೋಜನೆಗೊಂಡ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳ ಸಹಕಾರ ಅಗತ್ಯವಿದೆ ಎಂದು ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು. ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಮತ್ತು ಸಹಾಯಕ ಮತಗಟ್ಟೆ ಅಧ್ಯಕ್ಷಾಧಿಕಾರಿಗಳಿಗೆ ಆಯೋಜಿಸಿದ್ದ …

Read More »