admin
September 12, 2019
ಕ್ರಿಕೆಟ್, ಕ್ರೀಡೆ
ಟೌಂಟನ್: ಶಕೀಬ್ ಆಲ್ ಹಸನ್ (124*) ಶತಕ ಹಾಗೂ ಲಿಟನ್ ದಾಸ್ (94*) ಅವರ ಸ್ಫೋಟಕ ಅರ್ಧ ಶತಕ ನೆರವಿನಿಂದ ಬಾಂಗ್ಲಾದೇಶ ವಿಶ್ವಕಪ್ನ 23ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.ಇಲ್ಲಿನ ದಿ ಕಾಪರ್ ಆಸೋಸಿಯೇಷನ್ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಟೌಂಟನ್: 2019ರ ವಿಶ್ವಕಪ್ ಟೂರ್ನಿ ಭಾಗವಾಗಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಟೀಂ ಇಂಡಿಯಾ ಆಟಗಾರರು ಬೃಹತ್ ರನ್ ಗುರಿಯನ್ನು ನೀಡಿ ಭಾರತಕ್ಕೆ ಜಯ ತಂದು ಕೊಟ್ಟಿದ್ದಾರೆ. ನಿಗದಿತ 50 ಓವರ್ ಗಳಲ್ಲಿ ಟೀಂ ಇಂಡಿಯಾ 05 ವಿಕೆಟ್ ನಷ್ಟಕ್ಕೆ 352 ರನ್ ಗಳಿಸಿತ್ತು. ಈ ಬೃಹತ್ ಮೊತ್ತದ ರನ್ ಬೆನ್ನೆತ್ತಿದ ಆಸ್ಟ್ರೇಲಿಯಾ ಸತತ ನಲವತ್ತು ಓವರ್ ಗಳ ಉತ್ತಮ ಪ್ರದರ್ಶನ ನೀಡಿತ್ತು. ವಿಜಯ ಮಾಲೆ …
Read More »
admin
September 12, 2019
ಕ್ರಿಕೆಟ್, ಕ್ರೀಡೆ
ಲಂಡನ್: ರಂಜಾನ್ ಹಬ್ಬದ ದಿನವಾದ ಇಂದಿನಿಂದಲ್ಲೇ ಭಾರತದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಡವಡವಆರಂಭವಾಗಿದೆ. ಒಂದು ಕಡೆ ಇಂದಿನಿಂದ ಕ್ರಿಕೆಟ್ ಹಬ್ಬ ಶುರುವಾಗಲಿದ್ದು, ಈ ಭಾರಿ ಕಪ್ ನಮ್ದೆ ಎಂಬ ಅಭಿಮಾನ ವ್ಯಕ್ತವಾಗುತ್ತಿದೆ. ಕ್ರಿಕೇಟ್ ಮಹಾಯುದ್ಧದಲ್ಲಿ ಶುಭಾರಂಭ ಮಾಡಲು ಕೊಹ್ಲಿ ಪಡೆ ಸಜ್ಜಾಗಿದ್ರೆ, ಮತ್ತೊಂದೆಡೆ ಸೋತು ಸುಣ್ಣವಾಗಿರುವ ಹರಿಣಗಳು ಕಮ್ ಬ್ಯಾಕ್ ಮಾಡಲು ತಯಾರಿ ನಡೆಸಿದ್ದಾರೆ. ಇಂಗ್ಲೆಂಡ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ಕ್ರಿಕೆಟ್ ಮಹಾಸಮರ ಸೌತಾಂಪ್ಟನ್‍ನ ದಿ ವೇಜಸ್ ಬೌಲ್ ಸ್ಟೇಡಿಯಂನಲ್ಲಿ ಬಲಿಷ್ಠ …
Read More »
Shaikh BIG TV NEWS, Hubballi
March 23, 2019
ಕ್ರಿಕೆಟ್, ಕ್ರೀಡೆ
ಬೆಂಗಳೂರು: ಐಪಿಎಲ್ 12ನೇ ಸೀಸನ್ ಇಂದಿನಿಂದ ಆರಂಭವಾಗಲಿದೆ. ಅದ್ರಲ್ಲು ಮೊದಲ ಪಂದ್ಯದಲ್ಲೇ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಫಸ್ಟ್ ಮ್ಯಾಚ್ನಲ್ಲಿ ಎದುರಾಗಲಿದ್ದು, ಹೈವೋಲ್ಟೇಜ್ ಪಂದ್ಯ ಎನಿಸಿಕೊಂಡಿದೆ.ಈ ಮಧ್ಯೆ ಮೊದಲ ಪಂದ್ಯದಲ್ಲೆ ಕೊಹ್ಲಿ ಹಾಗೂ ರೈನಾ ವಿಶೇಷ ದಾಖಲೆ ಬರೆಯಲು ಉತ್ಸುಕರಾಗಿದ್ದಾರೆ. ಐಪಿಎಲ್ ಐತಿಹಾಸದ ಸ್ಕೋರ್ಬೋರ್ಡ್ನಲ್ಲಿ 5000ದ ಗಡಿ ದಾಟಲು ಇಬ್ಬರು ಸಜ್ಜಾಗಿದ್ದು, ವಿರಾಟ್ ಕೊಹ್ಲಿ ಹಾಗೂ ಸುರೇಶ್ ರೈನಾ …
Read More »
Shaikh BIG TV NEWS, Hubballi
October 28, 2018
ಕ್ರಿಕೆಟ್, ಕ್ರೀಡೆ
ಕೊಹ್ಲಿಯನ್ನು ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಗೆ ಹೋಲಿಸಿದ ಗವಾಸ್ಕರ್ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ನಿರಂತರ ಫಾರ್ಮ್ ಮೂಲಕ ಅದ್ಬುತ ಸ್ಕೋರ್ ಗಳಿಸುತ್ತಿದ್ದಾರೆ.ಅದರಲ್ಲೂ ಇತ್ತೀಚಿಗೆ ಪ್ರತಿ ಪಂದ್ಯದಲ್ಲೂ ಶತಕವನ್ನು ಗಳಿಸತೊಡಗಿದ್ದಾರೆ.ಈ ಕಾರಣಕ್ಕಾಗಿ ಮಾಜಿ ಆಟಗಾರ ಸುನಿಲ್ ಗವಾಸ್ಕರ್ ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನ ದಂತಕಥೆ ಡಾನ್ ಬ್ರಾಡ್ಮನ್ ಅವರಿಗೆ ಹೋಲಿಸಿದ್ದಾರೆ.ನವದೆಹಲಿ: ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ತಮ್ಮ ನಿರಂತರ ಫಾರ್ಮ್ ಮೂಲಕ ಅದ್ಬುತ ಸ್ಕೋರ್ …
Read More »
Shaikh BIG TV NEWS, Hubballi
July 7, 2018
ಕ್ರಿಕೆಟ್, ಕ್ರೀಡೆ
ಮುಂಬೈ: ವ್ಯಕ್ತಿಯಾಗಿ ಮಗಳಿಂದ ಸಾಕಷ್ಟು ಕಲಿತಿರುವೆ. ನನಗೆ ಗೊತ್ತಿಲ್ಲದಂತೆ ಬದಲಾಗುತ್ತಿದ್ದೇನೆ ಎನಿಸುತ್ತಿದೆ ಎಂದು ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಮಗಳು ಝಿವಾ ಕುರಿತು ಹೇಳಿಕೊಂಡಿದ್ದಾರೆ. ಹೆಣ್ಣುಮಕ್ಕಳು ಸಹಜವಾಗಿ ತಂದೆಗೆ ತುಂಬ ಹತ್ತಿರವಾಗುತ್ತಾರೆ. ಮಗಳಿಂದ ನಾನಂತೂ ಬದಲಾಗುತ್ತಿದ್ದೇನೆ. ಅದು ವ್ಯಕ್ತಿಯಾಗಿಯೋ ಅಥವಾ ಕ್ರಿಕೆಟಿಗನಾಗಿಯೋ ಗೊತ್ತಿಲ್ಲ ಎಂದಿದ್ದಾರೆ. ‘ಮನೆಯಲ್ಲಿ ಊಟ ಮಾಡದೆ ಕುಳಿತು, ಪಪ್ಪಾ ಬಂದು ಊಟ ಮಾಡಿಸಲಿ’ ಎನ್ನುತ್ತಾಳೆ. ತಪು್ಪ ಮಾಡಿದಾಗ ಪಪ್ಪಾ ಬರುತ್ತಾರೆ, ಈ ರೀತಿ ಮಾಡಬೇಡ …
Read More »