admin
September 12, 2019
ಜಿಲ್ಲೆ, ಮಂಡ್ಯ
ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಶೀಳನೆರೆ ಹೋಬಳಿಯ ನವಿಲುಮಾರನಹಳ್ಳಿ ಗ್ರಾಮಕ್ಕೆ ಸಚಿವ ಸಿ.ಎಸ್.ಪುಟ್ಟರಾಜು ಭೇಟಿ ನೀಡಿ ಸಮಸ್ಯೆಗಳ ಅವಲೋಕನ ಮಾಡಿದರು. ಗ್ರಾಮದಲ್ಲಿ ತಹಶೀಲ್ದಾರ್ ಶಿವಮೂರ್ತಿ ಮತ್ತು ಜಿಲ್ಲಾ ಪಂಚಾಯತಿ ಸ್ಥಾಯಿಸಮಿತಿ ಅಧ್ಯಕ್ಷ ಹೆಚ್.ಟಿ.ಮಂಜು ಅವರೊಂದಿಗೆ ಪಾದಯಾತ್ರೆ ನಡೆಸಿ ಗ್ರಾಮಸ್ಥರ ಕಷ್ಟಸುಖ ಆಲಿಸಿದರು. ಕಳೆದ 12 ವರ್ಷಗಳ ಹಿಂದೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗ್ರಾಮವಾಸ್ತವ್ಯ ಮಾಡಿದ್ದ ನವಿಲುಮಾರನಹಳ್ಳಿ ಗ್ರಾಮವಿದಾಗಿದ್ದು, ಮುಖ್ಯ ಮಂತ್ರಿಗಳು ಗ್ರಾಮವಾಸ್ತವ್ಯ ಮಾಡಿದ್ದ ಗ್ರಾಮದ ಮಾಯಿಗೌಡ ಸಚಿವರೊಂದಿಗೆ ಮಾತನಾಡಿ ಮುಖ್ಯಮಂತ್ರಿಗಳು …
Read More »
admin
September 12, 2019
ಜಿಲ್ಲೆ, ಮಂಡ್ಯ
ಮಂಡ್ಯ ಜಿಲ್ಲೆ ಮಂಡ್ಯ ಕೆ.ಆರ್.ಪೇಟೆ ಪುರಸಭೆಯ ಜೆಡಿಎಸ್ ಬಂಡಾಯ ಸದಸ್ಯ ಶಾಮಿಯಾನ ತಿಮ್ಮೇಗೌಡ ಅವರು ಸಿಹಿ ವಿತರಣೆ ಮಾಡಿದರು. ಕೃಷ್ಣರಾಜಪೇಟೆ ಪುರಸಭೆಗೆ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಆಯ್ಕೆಯಾಗಿ ಇತಿಹಾಸ ನಿರ್ಮಿಸಿರುವ ಶಾಮಿಯಾನ ತಿಮ್ಮೇಗೌಡ ಅವರು ಕಾರ್ಯಕರ್ತರು ಹಾಗೂ ಅಭಿಮಾನಿಗಳಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು. ಕೆ.ಆರ್.ಪೇಟೆ ಪುರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿಯಲು ನಿರ್ಣಾಯಕರಾಗಿರುವ ತಿಮ್ಮೇಗೌಡ ಜೆಡಿಎಸ್ ಸಹ ಸದಸ್ಯರಾಗಿ ಸೇರ್ಪಡೆಗೊಂಡಿದ್ದು ಪುರಸಭೆಯ ವರಿಷ್ಠ ಸ್ಥಾನ ಅಧ್ಯಕ್ಷರಾಗಿ ಆಯ್ಕೆಯಾಗುವುದು ನಿಶ್ಚಿತವಾಗಿದೆ.
Read More »
admin
September 12, 2019
ಜಿಲ್ಲೆ, ಮಂಡ್ಯ
ಪುರಾಣ ಪ್ರಸಿದ್ಧ ಧಾರ್ಮಿಕ ಕೇಂದ್ರವಾದ ಮಲೆನಾಡಿನ ಪ್ರಕೃತಿಯ ಸೊಬಗಿನ ಸುಬ್ರಹ್ಮಣ್ಯಕ್ಕೆ ಶಾಸಕ ನಾರಾಯಣಗೌಡರ ಮನವಿಯ ಮೇರೆಗೆ ಕೆ.ಆರ್.ಪೇಟೆ ಬಸ್ ಡಿಫೋದಿಂದ ಬಸ್ ಸಂಚಾರವನ್ನು ಆರಂಭಿಸಲಾಗಿದ್ದು ಸಾರ್ವಜನಿಕರು ಹಾಗೂ ಭಕ್ತಾಧಿಗಳು ತೀವ್ರ ಸಂತೋಷ ವ್ಯಕ್ತಪಡಿಸಿದ್ದಾರೆ. ಕೆ.ಆರ್.ಪೇಟೆ ಬಸ್ ನಿಲ್ದಾಣದಿಂದ ಹೊರಡುವ ಈ ಬಸ್ಸು ಸಾಲಿಗ್ರಾಮ, ರಾಮನಾಥಪುರ, ಕೊಣನೂರು, ಸೋಮವಾರಪೇಟೆ, ಶನಿವಾರಸಂತೆ, ಬಿಸ್ಲೆ ಘಾಟಿ ಮಾರ್ಗವಾಗಿ ಸುಬ್ರಮಣ್ಯ ತಲುಪಲಿದೆ. ಡಿಫೋ ವ್ಯವಸ್ಥಾಪಕ ಶಿವಕುಮಾರ್ ಯಾತ್ರಾರ್ಥಿಗಳು ಹಾಗೂ ಸಾರ್ವಜನಿಕರು ಈ ಬಸ್ಸಿನ ಸೌಲಭ್ಯವನ್ನು ಸದುಪಯೋಗ …
Read More »
admin
September 12, 2019
ಜಿಲ್ಲೆ, ಮಂಡ್ಯ
ನಾವು ನೀವೆಲ್ಲಾ ಹಲವು ಬಗೆಯ ಬೈಕ್ ಗಳನ್ನು ನೋಡಿದ್ದೇವೆ. ಆ ಬೈಕ್ ರಸ್ತೆಯ ಮೇಲು ಓಡತ್ತೇ ಹಾಗೂ ನೀರಿನ ಮೇಲು ಸೈ. ಆದ್ರೇ ಮರ ಗಿಡಗಳ ಮೇಲೆ ಅಂದರೇ ನಂಬ್ತೀರಾ..! . ನಂಬಲ್ಲೇ ಬೇಕು. ಈ ಪ್ರಪಂಚದಲ್ಲಿ ಇನ್ನೂ ಏನೇನ್ ಕಂಡುಹಿಡಿದು ತಯಾರು ಮಾಡುತ್ತಾರೋ ಈ ಕಣ್ಣಲ್ಲಿ ನೋಡಬೇಕಾದ ದೃಶ್ಯ ಬೇಕಾದಷ್ಟಿದೆ ಮರ ಹತ್ತುವ ಈ ಬೈಕ್ ಮೇಷನ್ ಕಂಡು ಹಿಡಿದಿದ್ದಾರೆ . ನೋಡಿದ ಕ್ಷಣದ ಮಟ್ಟಿಗೆಅಂತೂ ಯಾರನ್ನ್ ಬೇಕಿದ್ರು …
Read More »
admin
September 12, 2019
ಜಿಲ್ಲೆ, ಮಂಡ್ಯ
ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣದ ಜೆಎಂಎಫ್ ಸಿ ನ್ಯಾಯಾಲಯದ ಆವರಣದಲ್ಲಿ ಅರಣ್ಯ ಇಲಾಖೆ, ತಾಲ್ಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿವಿಧ ಬಗೆಯ ಸಸಿಗಳನ್ನು ನೆಟ್ಟು ನೀರೆರೆಯಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಕೆ.ಕೃಷ್ಣಪ್ರಸಾದ್ ರಾವ್ ಮಾನವನ ಸ್ವಾರ್ಥದಿಂದಾಗಿ ಕಾಡನ್ನು ಕಡಿದು ಅರಣ್ಯನಾಶ ಮಾಡಲಾಗುತ್ತಿದೆ. ಪರಿಸರದ ಮೇಲೆ ನಿರಂತರವಾಗಿ ದಬ್ಬಾಳಿಕೆ ದೌರ್ಜನ್ಯ ನಡೆಸುತ್ತಿರುವುದರಿಂದ ಜಾಗತಿಕ ತಾಪಮಾನದಲ್ಲಿ ವ್ಯತ್ಯಯವಾಗುತ್ತಿದ್ದು …
Read More »
admin
September 12, 2019
ಜಿಲ್ಲೆ, ಮಂಡ್ಯ
ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ಪಟ್ಟಣದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಪಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ತಾಲ್ಲೂಕು ಘಟಕದ ವತಿಯಿಂದ ಜಾಮಿಯ ಮಸೀದಿಯ ಆವರಣದಲ್ಲಿ ಬಡ ಮುಸ್ಲಿಂ ಕುಟುಂಬಗಳಿಗೆ ಈದ್ ಕಿಟ್ ಗಳನ್ನು ವಿತರಿಸಲಾಯಿತು. ಪುರಸಭೆ ಸದಸ್ಯೆ ಖಮ್ಮರ್ ಬೇಗಂ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು…ಪುರಸಭೆಯ ಮಾಜಿಅಧ್ಯಕ್ಷ ಕೆ.ಗೌಸ್ ಖಾನ್, ಪುರಸಭೆ ಮಾಜಿಸದಸ್ಯೆ ತಂಜೀಮಾಕೌಸರ್, ಮುಸ್ಲಿಂ ಸಮಾಜದ ಮುಖಂಡರಾದ ಹಾಫೀಜುಲ್ಲಾಶರೀಫ್, ನವೀದ್ ಅಹಮದ್, ಚಾಂದ್ ಪಾಶ, ಅಕ್ಬರ್ ಪಾಶ, ಶಬೀರ್ …
Read More »
Shaikh BIG TV NEWS, Hubballi
April 3, 2019
ಜಿಲ್ಲೆ, ಮಂಡ್ಯ
ಮಂಡ್ಯ: ಚುನಾವಣೆಯಲ್ಲಿ ಹಣ ಬಲ, ತೋಳ್ಬಲ ಇರೋರೇ ಗೆಲ್ಲೋದು ಅನ್ನೋ ಮಾತು ಸಾಮಾನ್ಯವಾಗಿ ಕೇಳಿ ಬರ್ತಾನೇ ಇರುತ್ತೆ. ಅದ್ರಲ್ಲೂ ಕೆಲ ಅಭ್ಯರ್ಥಿಗಳಂತೂ ನೀರಿನಂತೆ ಹಣವನ್ನು ಹರಿಸ್ತಾನೇ ಇರ್ತಾರೆ. ಅಧಿಕಾರಿಗಳು ಕೂಡ ಬೆಸ್ತು ಬೀಳೋವಷ್ಟು ಹಣವನ್ನು ಕ್ರೋಡಿಕರಿಸಿ ಇಟ್ಟಿರ್ತಾರೆ. ಅಪ್ಪಿ ತಪ್ಪಿ ಸಿಕ್ಕಿ ಹಾಕಿಕೊಂಡಾಗಲೇ ಜನರಿಗೂ ಇದೇನಪ್ಪ ಈ ಮನುಷ್ಯ ಇಷ್ಟು ಹಣ ಇಟ್ಟವನೆ ಅಂತಾ ಗೊತ್ತಾಗುತ್ತೆ. ಹೀಗೆ ಕ್ರೋಡಿಕರಿಸಿದ ಹಣವನ್ನು ಆಯಾ ಪಕ್ಷಗಳು, ಅಭ್ಯರ್ಥಿಗಳು ಮತಗಳನ್ನು ಕೊಂಡುಕೊಳ್ಳಲು, ಮತದಾರರನ್ನು ಪ್ರೇರೇಪಿಸಲು …
Read More »
Shaikh BIG TV NEWS, Hubballi
April 1, 2019
ಜಿಲ್ಲೆ, ಮಂಡ್ಯ
ಮಂಡ್ಯ: ಕೇಂದ್ರ ಚುನಾವಣಾ ಆಯೋಗದ ಸೂಚನೆ ಮೇರೆಗೆ ಮಂಡ್ಯ ಸಿಇಓ ಯಾಲಕ್ಕಿಗೌಡರನ್ನ ದಿಢೀರ್ ಅಂತಾ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನೂತನ ಮಂಡ್ಯ ಸಿಇಓ ಆಗಿ ಅನಿಲ್ ಕುಮಾರ್ ಮೆನನ್ ರಾಜೇಂದ್ರನ್ ಅಧಿಕಾರ ಸ್ವೀಕರಿಸಿದ್ದಾರೆ. ಇನ್ನೊಂದೆಡೆ, ಹುಬ್ಬಳ್ಳಿ-ಧಾರವಾಡ ಪಾಲಿಕೆ ಆಯುಕ್ತರಾಗಿ ಪ್ರಶಾಂತ್ ಕುಮಾರ್ ಮಿಶ್ರಾ ನೇಮಕವಾಗಿದ್ದಾರೆ. ಜಿಲ್ಲಾಧಿಕಾರಿ ಮಂಜುಶ್ರೀ ಹಾಗೂ ಎಸ್ಪಿ ಶಿವಪ್ರಕಾಶ್ ದೇವರಾಜ್ ಅವರನ್ನ ಇಂದು ಎತ್ತಂಗಡಿ ಮಾಡಲಾಗುತ್ತದೆ ಅಂತಾ ಹೇಳಲಾಗುತ್ತಿದೆ. ಈ ಬಗ್ಗೆ ಇಂದು …
Read More »
Shaikh BIG TV NEWS, Hubballi
March 21, 2019
ಜಿಲ್ಲೆ, ಮಂಡ್ಯ
ಮಂಡ್ಯ: ರಸ್ತೆಯಲ್ಲೇ ನಾಗರಹಾವುವೊಂದು 13 ಮೊಟ್ಟೆಯಿಟ್ಟ ಘಟನೆ ಮಂಡ್ಯ ಜಿಲ್ಲೆ ಮದ್ದೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಶಿಕ್ಷಕರ ಬಡಾವಣೆಯ ರವಿ ಎಂಬುವವರ ಮನೆಯ ಆವರಣದಲ್ಲಿ ಹಾವು ಸೇರಿಕೊಂಡಿತ್ತು. ರವಿ ಅವರ ಮಾಹಿತಿ ಮೇರೆಗೆ ಉರಗ ತಜ್ಞ ಮನ. ಪ್ರಸನ್ನಕುಮಾರ್ ಸ್ಥಳಕ್ಕೆ ಆಗಮಿಸಿ, ಹಾವು ರಕ್ಷಣೆ ಮಾಡಿದ್ದಾರೆ. ಇದೇ ವೇಳೆ ಹಾವು ಮೊಟ್ಟೆಯಿಡಲು ಶುರು ಮಾಡಿದ್ದು, ಒಟ್ಟು 13 ಮೊಟ್ಟೆಗಳನ್ನು ನಾಗರಹಾವು ಇಟ್ಟಿದೆ. ಉರಗತಜ್ಞ ಮೊದಲಿಗೆ ಹಾವನ್ನು ರಕ್ಷಿಸಿ ಬೇರೆಡೆ ಬಿಟ್ಟಿದ್ದಾರೆ. …
Read More »