Breaking News

ಸ್ಕೂಟಿ ವೀಲಿಂಗ್ : ಯುವಕ ಅರೇಸ್ಟ್

ಹುಬ್ಬಳ್ಳಿ: ಯುವಕನೊಬ್ಬ ಸ್ಕೂಟಿ ವೀಲಿಂಗ್ ಮಾಡ್ತಿದ್ದನ್ನು ಗಮನಿಸಿದ ಗ್ರಾಮಿಣ ಪೊಲೀಸ್ ಠಾಣೆ ಪೊಲೀಸರು, ಆತನನ್ನು ಅರೆಸ್ಟ್ ಮಾಡಿ ಸ್ಕೂಟ‌ನ್ನು ಸೀಜ್ ಮಾಡಿದ್ದಾರೆ.

ಆಯಾನ್ ಎಂಬ ಯುವಕ ತನ್ನ ಸ್ಕೂಟರ್ ತೆಗೆದುಕೊಂಡು ಕಾರವಾರ ರೋಡ್ ನೀಯರ್ ಅಂಚಟಗೇರಿ ಗ್ರಾಮದ ಬಳಿ ವೀಲಿಂಗ್ ಮಾಡುತ್ತಿದ್ದ. ಇದರಿಂದ ಸಾರ್ವಜನಿಕರಿಗೂ ಕೂಡ ತೊಂದರೆಯಾಗುತ್ತಿತ್ತು. ಇದನ್ನು ಗಮನಿಸಿದ ಗ್ರಾಮೀಣ ಠಾಣೆ ಇನ್ಸೆಕ್ಟರ್ ಮುರಗೇಶ ಚನ್ನಣ್ಣವರ ನೇತೃತ್ವದಲ್ಲಿ ಪೊಲೀಸರು ಆತನನ್ನು ಅರೆಸ್ಟ್ ಮಾಡಿ ಸ್ಕೂಟರ್ ಸೀಜ್ ಮಾಡಿದ್ದಾರೆ.

Share News

About Shaikh BigTv

Check Also

ಇಬ್ಬರ ಜಗಳ ಬಿಡಿಸಲು ಹೋದ ಯುವಕನ ಕತ್ತು ಸೀಳಿ ಭೀಕರ ಕೊಲೆ!

ಮಂಡ್ಯ: ಹಣಕಾಸಿನ ವಿಚಾರವಾಗಿ ನಡೆಯುತ್ತಿದ್ದ ಗಲಾಟೆಯನ್ನು ಬಿಡಿಸಲು ಹೋದ 25 ವರ್ಷದ ನಂದನ್ ಎಂಬ ಯುವಕನನ್ನು ಡ್ರ್ಯಾಗರ್‌ನಿಂದ ಕತ್ತು ಸೀಳಿ …

Leave a Reply

Your email address will not be published. Required fields are marked *