Breaking News

ಎ‌ಎಸ್ಐ ಸಾವಿಗೆ ಕಾರಣರಾದವರ ಬಂಧನ..!!ನಾಭಿರಾಜ್ ಸಾವಿಗೆ ಸಿಗುತ್ತಾ ನ್ಯಾಯ..???

ಎ‌ಎಸ್ಐ ಸಾವಿಗೆ ಕಾರಣರಾದವರ ಬಂಧನ!!

ನಾಭಿರಾಜ್ ಸಾವಿಗೆ ಸಿಗುತ್ತಾ ನ್ಯಾಯ..???

ಸ್ಮಾರ್ಟ್ ಸಿಟಿ ಅವಾಂತರಕ್ಕೆ ಬಲಿಯಾದ ಕುಟುಂಬಕ್ಕೆ ಸಿಗುತ್ತಾ ಪರಿಹಾರ..???

ಜಂಡು ಕನ್ಸಟ್ರಕ್ಷನ್ ಮಾಲೀಕನ ವಿಚಾರಣೆ ಆಗುತ್ತಾ??? ಕೆಲಸಗಾರರ ತೆಲೆದಂಡಕ್ಕೆ ಮುಗಿಯುತ್ತಾ…..?

ದೊಡ್ಡವರ ಕೃಪಾಶಿರ್ವಾದ ಪಡೆದವರು ಸುಮ್ಮನಿರುವದು ಯಾಕೆ..????

ಸ್ಮಾರ್ಟ್ ಸಿಟಿ ಕಂಪನಿಯ ಜನ್ಮ ಜಾಲಾಡಲು ಇಷ್ಟೊಂದು ಭಯಾ ನಾ..???

ಸ್ಮಾರ್ಟ್ ಸಿಟಿ ಅವಂತರ ಒಂದಾ ಎರಡಾ ಬರೆಯುತ್ತಾ ಕುಳಿತರೆ ಒಂದು ದಿನ ಸಾಲದು ಮೊನ್ನೆ ತಾನೆ ಸಾವಿಗೆ ಕಾರಣವಾದ ಹಳೆ ಕೋರ್ಟ್ ಸರ್ಕಲ್ ಈ ಘಟನೆಗೆ ಸಾರ್ವಜನಿಕ ವಲದಯಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ…. ಸಾವು ಸಾವೆ……ಇಲ್ಲಿ ಹೊಗಿರುವದು ಒಂದು ಅಧಿಕಾಯ ಜೀವ ಆದರು ಈ ಸುದ್ದಿ ಅಷ್ಟೊಂದು ಪ್ರಾಮುಖ್ಯತೆ ಪಡೆಯದಿರುವದು ವಿಪರ್ಯಾಸ ಅಲ್ಲವೆ..???? ಹಣ ಉಳಿಸಲು ಕಂಟ್ರಾಕ್ಟರ್ ಮಾಡಿರುವ ಅವಾಂತರ ಹಾಗು ಇದರ ಹಿಂದೆ ಇರುವ ಈ ಒಡೆತನದ ಮಾಲಿಕನ ವಿಚಾರಣೆ ವಿಷಯದಲ್ಲಿ ಯಾರು ತುಟಿ ಬಿಚ್ಚುತ್ತಿಲ್ಲ ಅಂದರೆ ಇದರ ಹಿಂದೆ ಎಷ್ಟು ಪ್ರಭಾವಶಾಲಿ ವ್ಯಕ್ತಿಗಳು ಇರಬೇಕು ನೀವೆ ಉಹಿಸಿಕೊಳ್ಳಿ…..ಈ ಪ್ರಕರಣದಲ್ಲಿ ಇಂಜಿನಿಯರ್ ಹಾಗು ಕೆಲಸಗಾರರ ಬಂಧನ ಆಗಿದೆ ಹೊರರು ಇದರ ಮಾಲಿಕರ ವಿಚಾರಣೆ ಬಗ್ಗೆ ಯಾರು ಮಾತಾಡುತ್ತಿಲ್ಲ ಯಾಕೆ?! ಅನ್ನೊ ಪ್ರಶ್ನೆ ಜನರಲ್ಲಿ ಕಾಡುತ್ತಿದ್ದು ಇದರ ಮಾಲಿಕರಿಗೆ ಕಾನೂನಿನ ಬಿಸಿ ತಟ್ಟುತ್ತಾ ಅನ್ನೊದನ್ನ ಕಾದು ನೋಡಬೇಕಾಗಿದೆ…..

Share News

About Shaikh BigTv

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *