ಧಾರವಾಡ : ವಿಶ್ವ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಸೆ, 09 ರಂದು ಆರ್. ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಿರಿಯ ನಾಗರಿಕರ ಕ್ರೀಡಾ, ಸಾಂಸ್ಕøತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಗಿಡಕ್ಕೆ ನೀರು ಎರೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿಶ್ವಧರ್ಮ ಮಹಿಳಾ ಮತ್ತು ಮಕ್ಕಳ ಸೇವಾಶ್ರಮ ಸಮಿತಿ ಐ.ಕೆ.ಲಕ್ಕುಂಡಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಕೆ., ಜಿ.ಸಿ ಅರಳಿ, ಹಾಗೂ ವಿ.ಬಿ.ಮತ್ತೂರ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ಪರ್ಧೆ ವಿಜೇತರ ವಿವರ ಇಂತಿದೆ:
ಬಿರುಸಿನ ನಡಿಗೆ: 60-69 ವರ್ಷ ಪುರುಷರ ವಿಭಾಗ: ಪ್ರಥಮ ಈರಪ್ಪ ಕಾಡಪ್ಪನವರ, ದ್ವಿತೀಯ ವಸಂತ ಕುಸುಗಲ್, ತೃತೀಯ ರಾಜಶೇಖರ ಬಿಕ್ಕಣ್ಣವರ.
70 ವರ್ಷ ಮೇಲ್ಪಟ್ಟ ಪುರುಷರ ವಿಭಾಗ: ಪ್ರಥಮ ಎಮ್.ಬಿ ಭಜಂತ್ರಿ, ದ್ವಿತೀಯ ಶಿವಪ್ಪ ಸಲಕಿ, ತೃತೀಯ ಮಹಾದೇವಪ್ಪ ತಡಹಾಳ.
ಬಿರುಸಿನ ನಡಿಗೆ: 60-69 ವರ್ಷ ಮಹಿಳೆಯರ ವಿಭಾಗ: ಪ್ರಥಮ ಸಾವಿತ್ರಿ ಕಮತರ, ದ್ವಿತೀಯ ಲೀಲಾವತಿ ಚನ್ನವೀರಪ್ಪ, ತೃತೀಯ ಅನ್ನಪೂರ್ಣ ಮೆಣಸಿನಕಾಯಿ
70ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ: ಪ್ರಥಮ ಗಂಗವ್ವ ಹಳಿಯಾಳ, ದ್ವಿತೀಯ ಕಲಾವತಿ ಬಿಳಿಜಾಡರ, ತೃತೀಯ ವನಿತಾ ಹೆಗಡೆ.
ಬಾಲನ್ನು ಬಕೆಟ್‍ನಲ್ಲಿ ಹಾಕುವುದು; 60-69 ವರ್ಷದ ಪುರುಷರ ವಿಭಾಗ: ಪ್ರಥಮ ಬಸಪ್ಪ ತಡಸದ, ದ್ವಿತೀಯ ವಸಂತ ಕುಸುಗಲ್, ತೃತೀಯ ಮಡಿವಾಳಪ್ಪ ಮಡಿವಾಳರ
70ವರ್ಷ ಮೇಲ್ಪಟ್ಟ ಪುರುಷರ ವಿಭಾಗ: ಪ್ರಥಮ ಉಳವಪ್ಪ ಗ. ಚಂದರಗಿ , ದ್ವಿತೀಯ ಬಸಪ್ಪ ರು. ಸೋಲಂಕಿ ತೃತೀಯ ಶಂಕ್ರಪ್ಪ ಬ ಆಯಟ್ಟಿ.
ಬಾಲನ್ನು ಬಕೆಟ್‍ನಲ್ಲಿ ಹಾಕುವುದು; 60-69 ವರ್ಷ ಮಹಿಳೆಯರ ವಿಭಾಗ: ಪ್ರಥಮ ಕಲ್ಲವ್ವ ಪಾಟೀಲ ದ್ವಿತೀಯ ಸುಧಾ ಟಿಕಾರೆ ತೃತೀಯ ಗೌರವ್ವ ನಿಚ್ಣಣಕಿ.
70ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ: ಪ್ರಥಮ ನೀಲವ್ವ ಮಂಡಿಗನಾಳ ದ್ವಿತೀಯ ಕಲಾವತಿ ಬಿಳಿಜಾಡರ ತೃತೀಯ ಕಸ್ತೂರವ್ವ ಅತ್ತಿಮರದ.
ಮ್ಯೂಜಿಕಲ್ ಚೇರ್ಸ್; 60-69 ವರ್ಷದ ಪುರುಷರ ವಿಭಾಗ:ಪ್ರಥಮ- ವಸಂತ ಕುಸುಗಲ್ ದ್ವಿತೀಯ- ಗುರುಬಸಪ್ಪ ಅರಳಿ ತೃತೀಯ -ಪಿ.ಆರ್ ನಾಯ್ಕರ.
ಮ್ಯೂಜಿಕಲ್ ಚೇರ್ಸ್; 60-69 ವರ್ಷ ಮಹಿಳೆಯರ ವಿಭಾಗ: ಪ್ರಥಮ- ಅರುಣಾಕುಮಾರಿ ರಾಯ್ಕರ ದ್ವಿತೀಯ- ಮಂಗಳಾ ಬ್ಯಾಹಟ್ಟಿ ತೃತೀಯ -ದೀನಾ ಡೇವಿಡ್.
ಗಾಯನ ಸ್ಪರ್ಧೆ 60-69 ವರ್ಷ ಪುರುಷರ ವಿಭಾಗ: ಪ್ರಥಮ ಕೃಷ್ಣಾ ಬೊಗಳೆ ದ್ವಿತೀಯ ಎಸ್.ಜಿ ಸುಬ್ಬಾಪೂರಮಠ ತೃತೀಯ ಮಲ್ಲಿಕಾರ್ಜುನ ಕಮಡೊಳ್ಳಿ.
70ವರ್ಷ ಮೇಲ್ಪಟ್ಟ ಪುರುಷರ ವಿಭಾಗ; ಪ್ರಥಮ ಎಸ್.ಜಿ.ಚಿಕ್ಕಮಠ ದ್ವಿತೀಯ ಲಕ್ಷ್ಮಣ ಏಸುಗಡೆ ತೃತೀಯ ತಿಪ್ಪಣ್ಣ ಬಿಳೆಆನಿ & ಬಸಪ್ಪ ತಳವಾರ.
ಗಾಯನ ಸ್ಪರ್ಧೆ 60-69 ವರ್ಷ ಮಹಿಳೆಯರ ವಿಭಾಗ; ಪ್ರಥಮ ಅನಸೂಯಾ ಕಜ್ಜಿ ದ್ವಿತೀಯ ಜಯಶ್ರೀ ಭಟ್ ತೃತೀಯ ಜಯಶ್ರೀ ಬೆಂಡಿಗೇರಿ.
70ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ: ಪ್ರಥಮ ಲಕ್ಷ್ಮೀ ಮಂಗಳವೇಡೆ ದ್ವಿತೀಯ ಅರುಣಾ ಶಾನಭಾಗ ತೃತೀಯ ವನಿತಾ ಹೆಗಡೆ.
ಏಕಪಾತ್ರಾಭಿನಯ 60-69 ವರ್ಷ ಪುರುಷರ ವಿಭಾಗ: ಪ್ರಥಮ ಈರಪ್ಪ ಕಾಡಪ್ಪನವರ ದ್ವಿತೀಯ ಎಸ್.ಜಿ ಸುಬ್ಬಾಪೂರಮಠ ತೃತೀಯ ಭೀಮಪ್ಪ ಪೂಜಾರ.
70ವರ್ಷ ಮೇಲ್ಪಟ್ಟ ಪುರುಷರ ವಿಭಾಗ; ಪ್ರಥಮ ರಾಮದಾಸ್ ಶಾನಭಾಗ ದ್ವಿತೀಯ ತಿಪ್ಪಣ್ಣ ಬಿಳೆಆನಿ ತೃತೀಯ ಮೋಹನ ಹರಪನಹಳ್ಳಿ.
ಏಕಪಾತ್ರಾಭಿನಯ 60-69 ವರ್ಷ ಮಹಿಳೆಯರ ವಿಭಾಗ; ಪ್ರಥಮ ಜಯಶ್ರೀ ಬೆಂಡಿಗೇರಿ ದ್ವಿತೀಯ ಜಯಶ್ರೀ ಭಟ್ ತೃತೀಯ ಅನಸೂಯಾ ಕಜ್ಜಿ.
70ವರ್ಷ ಮೇಲ್ಪಟ್ಟ ಮಹಿಳೆಯರ ವಿಭಾಗ: ಪ್ರಥಮ ಸುನಂದಾ ಬೆನ್ನೂರ ದ್ವಿತೀಯ ಲಕ್ಷ್ಮೀ ಮಂಗಳವೇಡೆ ತೃತೀಯ ಅರುಣಾ ಶಾನಭಾಗ.
bigtvnews | Hubli Dharwad News | Kannada News | Karnataka News Hubli News | News In Hubli | Local news

