ಹುಬ್ಬಳ್ಳಿ: ಭಾರತೀಯ ಜನತಾ ಪಾರ್ಟಿ ಸದಸ್ಯತಾ ಅಭಿಯಾನ ಮಹಾಸಂಪರ್ಕದ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ವಾರ್ಡ್ ನಂ. 39 ರ ಶಕ್ತಿ ಕಾಲೋನಿಯಲ್ಲಿ ಮನೆ ಮನೆಗೆ ತೆರಳಿ ಸದಸ್ಯತಾ ಅಭಿಯಾನವನ್ನು ನಡೆಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಸಿದ್ದು ಮೊಗಲಿಶೆಟ್ಟರ, ರಘು ಧಾರವಾಡಕರ, ಎಚ್. ಎಸ್. ಕಿರಣ, ಶ್ರೀಮತಿ ಅರ್ಚನಾ ಕೆ, ಲೋಕೇಶ, ಮುರಳಿ ಗಲಗಲಿ ಹಾಗೂ ಸ್ಥಳೀಯ ಗುರುಹಿರಿಯಯರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

