ಹುಬ್ಬಳ್ಳಿ: ಮೂರು ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಖಂಡಿತವಾಗಿ ಗೆಲ್ತಾರೆ, ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಭರತ್ ಬೊಮ್ಮಾಯಿ ನಾಮ ಪತ್ರಸಲ್ಲಿಕೆಗೆ ಯಡಿಯೂರಪ್ಪನವರು, ನಾನು ಬಸವರಾಜ ಬೊಮ್ಮಾಯಿ, ಬೈರತಿ, ಮುರ್ಗೆಶ್ ನಿರಾಣಿ ಹೋಗ್ತಾ ಇದ್ದೇವೆ. ನೂರಕ್ಕೆ ನೂರು ಶಿಗ್ಗಾವಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿ ಗೆದ್ದೇ ಗೆಲ್ತಾರೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

