Breaking News

ಹಣಕಾಸು ವ್ಯವಹಾರ. ದಂಪತಿ ಅಪಹರಣ!…

ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಪಹರಣವಾಗಿರುವ ದಂಪತಿ ಮತ್ತು ಮಗುವನ್ನು ಪೊಲೀಸರು 24 ಗಂಟೆಗಳಲ್ಲಿ ರಕ್ಷಿಸಿದ್ದಾರೆ ಹಾಗೂ ಅಪರಾಧಿಗಳನ್ನು ಬಂಧಿಸಿದ್ದಾರೆ
ಅಪಹರಣಕ್ಕೆ ಕಾರಣ ತಿಳಿದು ಬಂದಿದ್ದು ಹಣಕಾಸಿನ ವ್ಯವಹಾರದಲ್ಲಿ ಉಂಟಾದ ಮನಸ್ತಾಪದಿಂದ ಆರೋಪಿ ಪುನೀತ್ ಅವರಿಂದ ನಿಶಾಂತ್ ರವರು ಹಣ ಪಡೆದು ಮರಳಿ ಕೊಡದೆ ಇರುವುದೇ ಇದಕ್ಕೆ ಕಾರಣವಾಗಿದೆ ಪೊಲೀಸರು ಅಪಹರಣಕ್ಕೆ ಕಾರಣವಾದ ನಾಲ್ವರು ಅಪರಾಧಿಗಳನ್ನು ಬಂಧಿಸಿದ್ದು ಅಪಹರಣಕ್ಕೂ ಮೊದಲು ಆರೋಪಿ ಮಲ್ಲಿಕಾರ್ಜುನ್ ರೆಸಾರ್ಟ್ ನಲ್ಲಿ ರೂಮ್ ಕೇಳುವ ನೆಪದಲ್ಲಿ ನಿಶಾಂತ್ ರವರ ನ್ನು ಗಮನಿಸಿ ಕಾಯ್ದು ಹೊಂಚು ಹಾಕಿ ಸಂಚು ಮಾಡಿ ಅಪಹರಿಸಿದ್ದಾರೆಂದು ಪೊಲೀಸ್ ಸರು ತಿಳಿಸಿದ್ದಾರೆ. ವಿರಾಟ್ ನ ಸಿ ಸಿ ಕ್ಯಾಮೆರಾದಲ್ಲಿ ಸರಿಯಾಗಿದ್ದ ಕಾರಿನ ನಂಬರ್ ಮೂಲಕ ತ್ತೆಹಚ್ಚಲು ಸಹಾಯವಾಯಿತು ಎಂದು ಡಿ ವೈಎಸ್‍ಪಿ ಲಕ್ಷಯ್ಯ ಹಾಗೂ ಎಂಎನ್ ಶಶಿಧರ್ ಹೇಳಿದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *