ಉತ್ತರ ಪ್ರದೇಶ ಪ್ರಯಾಗ ರಾಜ್ಯದಲ್ಲಿ ನಡೆದಂತ ಮಹಾ ಕುಂಭಮೇಳದಲ್ಲಿ ಧೋಣಿಗನನೂಬ್ಬನ ಯಶೋಗಾಥೆ ವೈರಲ್ ಆಗಿದೆ. ಕುಂಭಮೇಳ ಶುರುವಿನಿಂದ ಮುಕ್ತಾಯದವರೆಗೆ ಅಂದರೆ 45 ದಿನಗಳಲ್ಲಿ ಬರೋಬ್ಬರಿ 30 ಕೋಟಿ ಸಂಪಾದಿಸಿರುವುದು ಕಂಡುಬಂದಿದೆ. ವಿಧಾನಸಭೆಯಲ್ಲಿ ಇಂದು ಅಂಕಿ ಅಂಶಗಳನ್ನು ವಿವರಿಸಿದೆ ಸಿಎಂ ಒಂದು ಧೋನಿ ದಿನಕ್ಕೆ 50,000 ರಿಂದ 52 ,000 ವರೆಗೆ ಆದಾಯ ಗಳಿಸುತ್ತದೆ. ಜನವರಿ 13 ರಿಂದ ಫೆಬ್ರವರಿ 26ರ ವರೆಗೆ ಪ್ರಯಾಗ ರಾಜ್ಯದಲ್ಲಿ ನಡೆದ 45 ದಿನಗಳ ಧಾರ್ಮಿಕ ಸಭೆಯ 130 ದೋಣಿಗಳು ನಿರ್ವಹಿಸುವ ಒಂದೇ ಕುಟುಂಬದವು 30 ಕೋಟಿ ಲಾಭಗಳಿಸಿದೆ ಎಂದು ಹೇಳಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





