ಪಾಕಿಸ್ತಾನ್ ವ್ಯಾಪ್ತಿ ಪ್ರದೇಶದಲ್ಲಿರುವ ಸಿಂಧೂ ನದಿಯಲ್ಲಿ ಸುಮಾರು 80 ಸಾವಿರ ಕೋಟಿಯ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ.
ಈ ಹಿಂದೆ ಪಾಕಿಸ್ತಾನಲ್ಲಿ ಪ್ರವಾಹ ಉಂಟಾಗಿ ಅನೇಕ ಅಳುವಿನ ಸಂಗತಿಗಳು ನಡೆದಿದ್ದು ಅದರಿಂದ ಹೊರಬರಲು ಪಾಕಿಸ್ತಾನದವರು ತುಂಬಾ ಕಷ್ಟಪಡುತ್ತಿರುವ ಸಮಯದಲ್ಲಿ ಈ ಚಿನ್ನದ ನಿಕ್ಷೇಪವು ಪತ್ತೆಯಾಗಿದ್ದು ಇದು ಪಾಕಿಸ್ತಾನಕ್ಕೆ ವರವಾಗಲಿದೆಯೋ ಅಥವಾ ಶಾಪವಾಗುತ್ತದೆಯೋ?ಪಂಜಾಬ್ ಪ್ರಾಂತ್ಯದ ಅಟಾಕ್ ನಗರದ ಕಡೆಯಿಂದ ಹಾದು ಹೋಗುವ ಮಾರ್ಗದಲ್ಲಿ ನಿಕ್ಷೇಪ ಪತ್ತೆಯಾಗಿದೆ.
ಸಿಂಧೂ ನದಿಯಲ್ಲಿ ಸಿಕ್ಕ ಚಿನ್ನದಿಂದ ಪಾಕಿಸ್ತಾನಕ್ಕೆ ಲಾಭವಾಗಲಿದೆಯೋ ಅಥವಾ ಕಂಟಕವಾಗಲಿದೆಯೋ ಎಂದು ಕಾದು ನೋಡಬೇಕಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

