ಬಜೆಟ್ ನಲ್ಲಿ ಸಿಎಂ ಸಿದ್ದರಾಮಯ್ಯ ರಾಜ್ಯದ ಹತ್ತು ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ 50 ಕೋಟಿ ರೂಪಾಯಿ ಅನುದಾನ ಘೋಷಿಸಿದ್ದಾರೆ. ಪ್ರವಾಸಿ ಮಿತ್ರರ ಸಂಖ್ಯೆ 1.000 ಕೆ ಹೆಚ್ಚಳ ಹಾಗೂ ಪ್ರವಾಸಿ ಸಹಾಯವಾಣಿ ತೆರೆಯಲು ಕ್ರಮ ಪ್ರವಾಸಿ ತಾಣಗಳ ಮಾಹಿತಿ ಸಂಗ್ರಹಿಸಲು One-Tac Digital Grid ಬಳಕೆ. ಲಕ್ಕುಂಡಿಯಲ್ಲಿನ ಪಾರಂಪರಿಕ ದೇವಾಲಯಗಳನ್ನು ವಿಶ್ವ ಪಾರಂಪರಿಕ ದೇವಾಲಯಗಳಿಗೆ ಪಟ್ಟಿಗೆ ಸೇರ್ಪಡೆಗೊಡಿಸಲು ಕ್ರಮ. ಮೈಸೂರು ನಗರದ ಹಳೆ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡವನ್ನು ರಾಜಮಟ್ಟಕ್ಕೆ ವಸ್ತುಸಂಗ್ರಹಾಲಯವಾಗಿ ಮಾಡಲಾಗುವುದು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

