“ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ” ಯೋಜನೆ ಅಡಿಯಲ್ಲಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂಘಟಿತರಿಗೆ ಬಸ್ ಚಾಲಕರಿಗೆ ಸ್ವಸಹಾಯಕ ಸಂಘ ಲೈನ್ ಮ್ಯಾನ್ ಗಳು ಎಲೆಕ್ಟ್ರಿಷಿಯನ್ ಗಳು ಪೌರಕಾರ್ಮಿಕ ಸಿಬ್ಬಂದಿ ಮತ್ತು ನಾಗರಿಕರಿಗೆ ತಮ್ಮ ಜೀವನದ ಆರ್ಥಿಕ ತೊಂದರೆಯನ್ನು ಎದುರಿಸಲು ಭದ್ರತೆ ನೀಡುತ್ತದೆ.
ಇದು ಅಪಘಾತ ಭೀಮಾ ಯೋಜನೆಯಾಗಿದ್ದು ಆರ್ಥಿಕ ಭದ್ರತೆ ಪಡೆಯಲು 18ರಿಂದ 70 ವರ್ಷಗಳ ವಯೋಮಿತಿಯಲ್ಲಿರಬೇಕು.
ವಾರ್ಷಿಕ 436 ರೂ ಪ್ರೀಮಿಯಂ ಮೊತ್ತ ಪಾರ್ತಿಸಿದರೆ 2ಲಕ್ಷದ ಪಾಲಿಸಿಯನ್ನು ಪಡೆಯಬಹುದಾಗಿದೆ.
ಪಾಲಸಿದಾರರು ಸ್ವಾಭಾವಿಕ ಮರಣ ಹೊಂದಿದ್ದಲ್ಲಿ ನಾಮಿನಿಗೆ ಹಣ ಸೇರುತ್ತದೆ
ಆಶಾ ಕಾರ್ಯಕರ್ತರ ವಯೋಮಿತಿಯನ್ನು 60 ವರ್ಷಕ್ಕೆ ಸೀಮಿತ ಮಾಡಲಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





