Breaking News
Oplus_131072

ಸುರಂಗ ಕುಸಿತ ; 8 ಮಂದಿ ಕಾರ್ಮಿಕರು ಇನ್ನು ನಾಪತ್ತೆ

ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆ ಶ್ರೀಶೈಲಂ ಎಡದಂತೆ ಕಾಲವೆ ಸುರಂಗದಲ್ಲಿ ಕುಸಿದಿರುವ ಪ್ರದೇಶದಲ್ಲಿ ಇನ್ನು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ನಾಪತ್ತೆಯಾಗಿರುವ ಕಾರ್ಮಿಕರಿಗೆ ಶೋಧ ಕಾರ್ಯ ಮುಂದುವರೆದಿದೆ. ಈ ವೇಳೆ ಕುಸಿತದಲ್ಲಿ 56 ಮಂದಿ ಸಿಲುಕಿದ್ದು ಅವರ ಪೈಕಿ 48 ಮಂದಿಯನ್ನು ರಕ್ಷಿಸಲಾಗಿದೆ ಇನ್ನುಳಿದ ಎಂಟು ಮಂದಿ ನಾಪತ್ತೆಯಾಗಿದ್ದಾರೆ ಅವರಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ .

Share News

About BigTv News

Check Also

ಹು-ಧಾ ಪಾಲಿಕೆಗೆ ಹೊಸ ಸಾರಥಿ: ಮೇಯರ್ ಆಗಿ ದುರ್ಗಮ್ಮ ಬಿಜವಾಡ ಆಯ್ಕೆ!

50 ಮತಗಳ ಭರ್ಜರಿ ಗೆಲುವು: ಹು-ಧಾ ಮೇಯರ್ ಪಟ್ಟಕ್ಕೇರಿದ ದುರ್ಗಮ್ಮ ಬಿಜವಾಡ.. ಹು-ಧಾ ಮಹಾನಗರ ಪಾಲಿಕೆಗೆ ಹೊಸ ಮೇಯರ್: ದುರ್ಗಮ್ಮ …

Leave a Reply

Your email address will not be published. Required fields are marked *