ನವಲಗುಂದ ಹೊರ ವಲಯದ ಹುಬ್ಬಳ್ಳಿ ಸೋಲಾಪುರ್ ರಸ್ತೆಯ ಹೊಂದಿರುವ ರೈತ ಪ್ರಕಾಶ್ ಸಿಗ್ಲಿ ಎಂಬಾತರ ಹೊಲದಲ್ಲಿ ಕಿಡಿಗೇಡಿಗಳು ಹೊಟ್ಟಿನ ಬನವಿಗೆ ಬೆಂಕಿ ಹಚ್ಚಿರುವುದು ಕಂಡುಬಂದಿದೆ. ತೊಗರಿ ಹೊಟ್ಟಿನ ಬನವಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ಇಂದು ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಯುವಕರು ನೀರಿನ ಟ್ಯಾಂಕರ್ ತರಿಸಿ ಭನವಿಗೆ ಹತ್ತಿದ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯಿಂದ ಅಪಾರ ನಷ್ಟ ಉಂಟಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





