Breaking News

ಏಳು ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ

ಕೊಲೆ ಮಾಡಿದ್ದ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ  ಪ್ರಕಟ
ಧಾರವಾಡದ ವಿನಾಯಕ ನಗರದಲ್ಲಿ ನಡೆದಿದ್ದ ಕೊಲೆ
ಸಚಿನ ನಿಕ್ಕಮ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಗಳು
2015ರ ನವೆಂಬರ್  15ರಂದು ನಡೆದಿದ್ದ ಕೊಲೆ
ಹಣದ ವಿಚಾರವಾಗಿ ನಡೆದಿದ್ದ ಕೊಲೆ
ಕೊಲೆ ಮಾಡಿದವರಿಗೆ ತಲಾ 55 ಸಾವಿರ ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ
ನಾಲ್ಕನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದಪ್ಪ ಹೊಸಮನಿ ಅವರಿಂದ ಆದೇಶ
ಅಶೋಕ ಶಿಬಾರಗಟ್ಟಿ, ಮಂಜುನಾಥ ಶಿಬಾರಗಟ್ಟಿ, ವಿರೇಶ ಸಾಹುಕಾರ್
ಪ್ರಕಾಶ ಬೆನ್ನಾಳ, ಸಾಗರ ಸಾಳುಂಕೆ, ನಿಂಗೆಶ ಒಲೇಕಾರ ಮತ್ತು  ರಾಜೀವ ದೇಸಾಯಿಗೆ ಜೀವಾವಧಿ‌ ಶಿಕ್ಷೆ
ಉಪನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ
Share News

About Shaikh BIG TV NEWS, Hubballi

Check Also

ಹುಬ್ಬಳ್ಳಿಯಲ್ಲಿ ಮಾಂಜಾ ದಾರಕ್ಕೆ ಮಹಿಳೆ ಬಲಿ..! ಕುತ್ತಿಗೆಗೆ ಸಿಲುಕಿದ ದಾರ, ಲ್ಯಾಬ್ ಟೆಕ್ನಿಷಿಯನ್ ದಾರುಣ ಸಾವು..!

News Audio ಸ್ಕೂಟಿಯಲ್ಲಿ ಲ್ಯಾಬ್‌ಗೆ ತೆರಳುತ್ತಿದ್ದಾಗ ಅವಘಡ | ರಸ್ತೆಯಲ್ಲೇ ತೀವ್ರ ರಕ್ತಸ್ರಾವ, ಮಾಂಜಾ ದಾರದ ಅಪಾಯಕ್ಕೆ ಮತ್ತೊಂದು ಜೀವ …

Leave a Reply

Your email address will not be published. Required fields are marked *