ಬಿಹಾರದ ಆಭರಣ ಅಂಗಡಿಯಲ್ಲಿ ನಡೆದ ಘಟನೆ ಆಭರಣ ದಂಗಡಿಗೆ ನುಗ್ಗಿದ ಗ್ಯಾಂಗ್, ಸಿನಿಮಿಯ ಸ್ಟೈಲ್ ನಲ್ಲಿ ದರೋಡೆ ಮಾಡಿ 30 ನಿಮಿಷದಲ್ಲಿ 25 ಕೋಟಿ ಮೌಲ್ಯದ ಚಿನ್ನದೋಚಿದರು. ಹಣೆಗೆ ಬಂದು ಇಟ್ಟು ಹೆದರಿಸಿದ್ದಾರೆ. ಹಾಡಾಗಲೇ ಭಯಾನಕ ರಾಬರಿ ಮಿಸ್ಕಾಡಿದವರಿಗೆ ಹೊಡೆದ್ರು ಚಿನ್ನಾಭರಣ ಎತ್ಕೊಂಡು ಎಸ್ಕೇಪ್ ತಡವಾಗಿ ಬಂದ ಪೊಲೀಸ್ ಸ್ಥಳೀಯರಿಗೆ ಬೆಚ್ಚಿ ಬೀಳಿಸಿದ ಘಟನೆ. ಒಬ್ಬನು ಹೆಲ್ಮೆಟ್ ಹಾಕಿಕೊಂಡಿದ್ದನು ಒಬ್ಬನು ಮಾಸ್ಕ್ ಹಾಕಿಕೊಂಡಿದ್ದನು. ಒಟ್ಟು 6 ಆರೋಪಿಗಳಿದ್ದು ಉಳಿದವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Oplus_131072