Breaking News
Oplus_131072

ರನ್ಯ ರಾವ್ ರಾಜಕೀಯ ರಹಸ್ಯ! ಏನಿದು ರಾಜಕಾರಣಿಗಳ ಕೈವಾಡ.

ರನ್ಯ ರಾಜಕೀಯ ರಹಸ್ಯ ರಮ್ಯಾ ಚಿನ್ನದ ಬಲೆಯಲ್ಲಿ ಸಚಿವರು ಪ್ರಭಾವಿಗಳಿಗೆ ನಡುಕ ಹುಟ್ಟಿದೇಕೆ ರನ್ನ ಮೊಬೈಲ್ ನಲ್ಲಿ ಇದೆಯ ರಹಸ್ಯ. ರನ್ಯಾ ಸ್ಟಾರ್ ಫ್ರೆಂಡ್ ಬಂಧನ ಇಬ್ಬರು ಸಚಿವರು ಆರೋಪ ಬಿಜೆಪಿ ನೇರ ಆರೋಪ ಉಕ್ಕಿನ ಕಂಪನಿ ಹನ್ನೆರಡು ಎಕರೆ ಸರ್ಕಾರಿ ಭೂಮಿ ನನಗೆ 15 ದಿನ ನ್ಯಾಯಾಂಗ ಬಂಧನ ಹಣ ಕಟ್ಟದೇ ಇರೋದ್ರಿಂದ ಸರ್ಕಾರದಿಂದ ಭೂಮಿ ಮಂಜೂರಾಗಿಲ್ಲ ಕಾನೂನಿಗೆ ಮತ್ತಷ್ಟು ಸಂಕಷ್ಟ. ರನ್ಯಾ ರಾವ್ ಕೇಸು ಸರ್ಕಾರದ ಬುಡಕ್ಕು ಕೂಡ ಬಂದಿದೆ. ಜತಿನ್ ರನ್ಯಾರಾವ್ ಮದುವೆಯಲ್ಲಿ ರಾಜಕಾರಣಿಗಳ ಆಗಮನ ಇದೀಗ ಅನುಮಾನ ಹುಟ್ಟುವಂತೆ ಮಾಡಿದೆ. ಜತಿನ್ ಹುಗ್ಗೆರೆಯವರನ್ನು ವಿಚಾರಣೆಗೆ ಒಳಪಡಿಸಿದ ಹೈಕೋರ್ಟ್ ಇದೀಗ ರಿಲೀಫ್ ನೀಡಿದೆ. ಮಲ ತಂದೆಗೂ ರನ್ಯಾ ಕೇಸ್ ನಿಂದ ಚಿಂತನೆ.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *