Breaking News

ಕುಂದುಗೋಳ; ಆಕಸ್ಮಿಕ ಬೆಂಕಿಗೆ ಸುಟ್ಟ ಬಣವಿಗಳು.

ಆಕಸ್ಮಿಕವಾಗಿ ಬೆಂಕಿ ಅವಗಡ ಬರೋಬ್ಬರಿ 23 ಹೂಟ್ಟು ಬೇವಿನ ಬಣವಿಗಳು ಬೆಂಕಿಯ ಆಹುತಿಯಾದ ಘಟನೆ ಕುಂದುಗೊಳ್ ತಾಲೂಕಿನ ರಟ್ಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ರಟಗೇರಿ ಗ್ರಾಮದ ಹೊರವಲಯದಲ್ಲಿ ಕೃಷಿ ಚಟುವಟಿಕೆ ನಂತರ ಒಂದೆರಡು ಶೇಖರ್ ಸಿಟ್ಟ ಗೋವಿನ ಜೋಳ ಶೇಂಗಾ ಹೊಟ್ಟಿನ ಬನವಿಗಳು ಬೆಂಕಿಗೆ
ಆಹುತಿಯಾಗಿವೆ 26 ಜನ ರೈತರಿಗೆ ಸೇರಿದ ಅಂದಾಜು 3.50 ಲಕ್ಷ ಮೌಲ್ಯದ ಹೊಟ್ಟು ಬೇವಿನ ಬನವಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರ ಕಣ್ಣೀರು ಮುಗಿಲು ಮುಟ್ಟುತ್ತಿದೆ.

Share News

About BigTv News

Check Also

ಬಾಗಲಕೋಟೆಯಲ್ಲಿ 2 ಎಕರೆ ಜಮೀನಿಗಾಗಿ, ಅತ್ತಿಗೆ ಮೇಲೆನೆ ಬೊಲೆರೋ ವಾಹನ ಹಾಯಿಸಿ ಕ್ರೌರ್ಯ ಮೆರೆದ ಮೈದುನ!

ಬಾಗಲಕೋಟೆ: ಜಿಲ್ಲೆಯ ಕಂದಗಲ್ ಗ್ರಾಮದಲ್ಲಿ ಎರಡು ಎಕರೆ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಮೈದುನನೇ ಅತ್ತಿಗೆ ಮೇಲೆ ಬೊಲೆರೋ ವಾಹನ ಹಾಯಿಸಿ …

Leave a Reply

Your email address will not be published. Required fields are marked *