ಆಕಸ್ಮಿಕವಾಗಿ ಬೆಂಕಿ ಅವಗಡ ಬರೋಬ್ಬರಿ 23 ಹೂಟ್ಟು
ಬೇವಿನ ಬಣವಿಗಳು ಬೆಂಕಿಯ ಆಹುತಿಯಾದ ಘಟನೆ ಕುಂದುಗೊಳ್ ತಾಲೂಕಿನ ರಟ್ಗೇರಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ. ರಟಗೇರಿ ಗ್ರಾಮದ ಹೊರವಲಯದಲ್ಲಿ ಕೃಷಿ ಚಟುವಟಿಕೆ ನಂತರ ಒಂದೆರಡು ಶೇಖರ್ ಸಿಟ್ಟ ಗೋವಿನ ಜೋಳ ಶೇಂಗಾ ಹೊಟ್ಟಿನ ಬನವಿಗಳು ಬೆಂಕಿಗೆ
ಆಹುತಿಯಾಗಿವೆ 26 ಜನ ರೈತರಿಗೆ ಸೇರಿದ ಅಂದಾಜು 3.50 ಲಕ್ಷ ಮೌಲ್ಯದ ಹೊಟ್ಟು ಬೇವಿನ ಬನವಿ ಬೆಂಕಿಯಲ್ಲಿ ಸುಟ್ಟು ಹೋಗಿವೆ. ರೈತರ ಕಣ್ಣೀರು ಮುಗಿಲು ಮುಟ್ಟುತ್ತಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news





