ವಿವಾದಾತ್ಮಕ ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ರಾಜ್ಯಸಭೆಲಿ ಬಾರಿ ಕೋಲಹಲಕ್ಕೆ ಕಾರಣವಾಯಿತು . ಉಪಸಭಾಧ್ಯಕ್ಷರಿಗೆ ಅಸಂಸದೀಯ ಭಾಷೆ ಬಳಸಿದ್ದಕ್ಕಾಗಿ ಬಿಜೆಪಿ ಸಂಸದರು ಖರ್ಗೆಯನ್ನು ತರಾಟೆಗೆ ತೆಗೆದುಕೊಂಡು. ಹಿನ್ನೆಲೆಯವರು ಕ್ಷಮೆ ಕೇಳುವ ಸನ್ನಿವೇಶ ನಿರ್ಮಾಣವಾಯಿತು. ಯಾರನ್ನು ಹೊರಡೋಲಿಸುವ ಎಂಬ ಅರ್ಥ ಬರುವ ಈ ಹೇಳಿಕೆಗೆ ಖರ್ಗೆ ಕ್ಷಮೆ ಯಾಚಿಸಿದರು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

