ರಾಯಚೂರಿನಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್ ಸ್ಫೊಟಗೊಂಡು ಐದು ಕುರಿಗಳು ಮೃತಪಟ್ಟಿ. ಆದರೆ ಅದೃಷ್ಟವಂತ ಷಡ್ ನಲ್ಲಿ ಇದ್ದಂತಹ ದಂಪತಿಗಳು ಪ್ರಾಣಾಯಾಪದಿಂದ ಪರಾಗಿದ್ದಾರೆ. ಈ ಘಟನೆ ರಾಯಚೂರಿನ ಏಗನುರು ಗ್ರಾಮದಲ್ಲಿ ನಡೆದಿದೆ. ಈ ಅಗ್ನಿ ಅವಘಡದಲ್ಲಿ 40,000 ಇನ್ ನಗದು 5 ಗ್ರಾಂ ಚಿನ್ನ ಕಿವಿ ಓಲೆ ಬೆಳೆಯ ಕಾಲ್ಗೆಜ್ಜೆ ದಾನ್ಯದವಸಗಳು ಸುಟ್ಟು ಕರಕಲಾಗಿವೆ . ಈ ಕೂಡಲೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಕೂಡಲೇ ಬೆಂಕಿಯನ್ನು ನಿಂದಿಸಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

