Breaking News
Oplus_131072

₹ ಸಿಂಬಲ್ ತಮಿಳು ಅಕ್ಷರಕ್ಕೆ ಬದಲಾವಣೆ

ಹಿಂದಿ ಹೇರಿಕೆ ಖಂಡಿಸಿ ಕೇಂದ್ರ ಸರಕಾರದ ಜೊತೆ ಭಾಷಾ ಸಮರಕ್ಕೆ ಇಳಿದಿರುವ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್ ಮತ್ತೊಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ದೇಶದ ರಾಷ್ಟ್ರ ಕರೆನ್ಸಿ ಸೂಚಕ ಚಿನ್ಹೆ₹ ತೆಗೆದು ಹಾಗೆ ತಮಿಳು ಅಕ್ಷರದಲ್ಲಿ ಬದಲಾಯಿಸುವುದಾಗಿ ಹೇಳಿದ್ದಾರೆ. ಹಿಂದಿ ವರ್ಣಮಾಲೆಯಲ್ಲಿರುವ ಈ ಸಿಂಬಲ್ ತಮಿಳ್ ಅಕ್ಷರಕ್ಕೆ ಬದಲಾಯಿಸಲಾಗುವುದು ಹಾಗೂ ನಾಳೆ ಮಂಡನೆ ಯಾಗಲಿರುವ ಬಜೆಟ್ ಪುಸ್ತಕದಲ್ಲೂ ತಮಿಳು ಅಕ್ಷರದಲ್ಲಿ ಮುದ್ರಿಸುವುದಾಗಿ ಹೇಳಿದ್ದಾರೆ.

Share News

About BigTv News

Check Also

ಟಿ. ನರಸೀಪುರ: ಹಾಡಹಗಲೇ ಯುವಕನ ಬರ್ಬರ ಕೊಲೆ; ಠಾಣೆಗೆ ಹಾಜರಾದ ಮೂವರು ಆರೋಪಿಗಳು

ಟಿ.ನರಸೀಪುರದ ವಿವೇಕನಗರದಲ್ಲಿ ಶನಿವಾರ ಬೆಳಗ್ಗೆ 9.30ರ ಸುಮಾರಿಗೆ ಸುಭಾಷ್ (34) ಎಂಬ ಯುವಕನನ್ನು ಮೂವರು ಆರೋಪಿಗಳು ಡ್ರ್ಯಾಗರ್‌ ಮತ್ತು ಚೂರಿಯಿಂದ …

Leave a Reply

Your email address will not be published. Required fields are marked *