Breaking News

ಮಂಗಳಮುಖಿರಿಂದಲೇ ಮಂಗಳಮುಖಿಯ ಮೇಲೆ ಹಲ್ಲೆ.

ಅಂಕಿತ ಎಂಬ ಮಂಗಳಮುಖಿಯ ಮೇಲೆ ಹಲ್ಲೆ ಮಾಡಿದ ಮಂಗಳಮುಖಿ ಗ್ಯಾಂಗ್ ಆರು ಜನ ಮಂಗಳಮುಖಿಯರು ಬೆತ್ತಲೆ ಮಾಡಿ, ತಲೆಬೋಳಿಸಿ ಹಲ್ಲೆ ಮಾಡಿದ್ದಾರೆ. ಅಂಕಿತಾ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹಾಗೆ ಕಲ್ಬುರ್ಗಿಯಲ್ಲಿ ದೇವಸ್ಥಾನ ಅಂದರೆ ಮಂಗಳಮುಖಿಯರು ಜಡೆ ಹಿಡಿದುಕೊಂಡು ಬಡೆದಾಡಿದ್ದಾರೆ. ಕಲಬುರ್ಗಿಯ ಗಾಣಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ನಡೆದ ಘಟನೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *