ಮಾಮುಡಿ ಮೊಹಲ್ಲಾದ ನಾಲ್ಕು ಮಕ್ಕಳು ಮೇಕೆಗಳನ್ನು ಮೇಯಿಸಲು ನದಿಯ ದಡಕ್ಕೆ ಹೋಗಿದ್ದರು. ನಂತರ ಶಾರುಖ್ ಅವರ ಸಹೋದರ ಜೀಶನ್ ಈಜಿ ದಡ ಸೇರಿ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾನೆ.ಮಾಹಿತಿ ತಿಳಿದು ಪೊಲೀಸ್ ತಂಡಗಳು ಮತ್ತು ಈಜು ಪಟುಗಳು ನದಿಯಲ್ಲಿ ಶೋಧ ನಡೆಸಿದರೂ ಮಕ್ಕಳ ಶವ ಪತ್ತೆಯಾಗಿಲ್ಲ. ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಶಂಕಿಸಲಾಗಿದೆ.ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ನದಿಯಲ್ಲಿ ಸ್ನಾನ ಮಾಡಲು ನಿರ್ಧರಿಸಿ ನೀರಿಗಿಳಿದ್ದಿದ್ದಾರೆ. ಆದರೆ ಆಳವಾದ ನೀರಿನಲ್ಲಿ ಸಿಕ್ಕಿಹಾಕಿಕೊಂಡರು ಮುಳುಗಿದ್ದಾರೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

