Breaking News
Oplus_131072

ಹುಬ್ಬಳ್ಳಿ : ರೇಲ್ವೆ ಅಲ್ಲಿ ಬ್ಯಾಗ ಕಳುವು.!

ಕೊಲ್ಲಾಪುರದಿಂದ ಗುಂಡು ಕಲ್ಲಿಗೆ ಹೋಗಲು ಹರಿಪ್ರಿಯಾ ಎಕ್ಸ್ಪ್ರೆಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬ್ಯಾಗ್ ನಲ್ಲಿದ್ದ ಎರಡು ಲಕ್ಷದ ಚಿನ್ನಾಭರಣ ಕಳ್ಳತನ ಘಟನೆ ನಡೆದಿದೆ.ರಾಮದೇವಿ ಯೋಗೇಶ್ ಬ್ಯಾಗ ಕಳೆದುಕೊಂಡವರು.ಹುಬ್ಬಳ್ಳಿಗೆ ಬಂದು ನೋಡಿದಾಗ 20ಗ್ರಾಂ ನೆಕ್ಲೆಸ್, 24 ಸಾವಿರ ನಗದು 8 ಸಾವಿರ ಮೌಲ್ಯದ ಮೊಬೈಲ್ ಫೋನ್ ಇದ್ದ ಬ್ಯಾಗ ಕಳ್ಳತನವಾಗಿದೆ. ಹುಬ್ಬಳ್ಳಿ ರೇಲ್ವೆ ಠಾಣೆಯಲ್ಲಿ ಪ್ರಕಟಣೆ ದಾಖಲಾಗಿದೆ.

Share News

About BigTv News

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *