Breaking News

ಲ್ಕನೋ : 25ನೇ ವಾರ್ಷಿಕೋತ್ಸವದ ಸಂಭ್ರಮ; ಹೆಂಡ್ತಿ ಜೊತೆ ಡಾನ್ಸ್‌ ಮಾಡೋವಾಗಲೇ ಪ್ರಾಣಬಿಟ್ಟ ಪತಿ!

50 ವರ್ಷದ ವ್ಯಕ್ತಿಯ ಸಂಭ್ರಮ ದೇವರಿಗೆ ಇಷ್ಟವಾಗಲಿಲ್ಲ. ತನ್ನ ಪತ್ನಿಯ ಜೊತೆ ವೇದಿಕೆಯಲ್ಲಿ ಡಾನ್ಸ್‌ ಮಾಡುವಾಗಲೇ ಹೃದಯಾಘಾತವಾಗಿದೆ. ಇಡೀ ಕುಟುಂಬ ಇವರ ಸಂಭ್ರಮವನ್ನು ನೋಡುವ ವೇಳೆಗಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿ ವೇದಿಕೆಯಲ್ಲಿಯೇ ಪ್ರಾಣ ಬಿಟ್ಟಿದ್ದ.ಕುಟುಂಬದವರು ನಗುತ್ತಲೇ ಅವರ ಅಕ್ಕಪಕ್ಕದಲ್ಲಿ, ಸ್ಟೇಜ್‌ನ ಕೆಳಗೆ ನಿಂತಿರುವುದು ಕಂಡಿದೆ. ಆದರೆ, ವಾಸಿಂ ಇದ್ದಕ್ಕಿಂದ ಹಾಗೆ ಸ್ಟೇಜ್‌ನಲ್ಲಿ ಕುಸಿದು ಬಿದ್ದಿದ್ದಾರೆ. ಅವರನ್ನು ಬದುಕಿಸುವ ಪ್ರಯತ್ನ ನಡೆಸುವ ಪ್ರಯತ್ನಯಶಸ್ವಿಯಾಗಲಿಲ್ಲ. ಅವರು ಸ್ಥಳದಲ್ಲಿಯೇ ಸಾವು ಕಂಡಿದ್ದಾರೆ ಎಂದು ಘೋಷಿಸಲಾಗಿತ್ತು.ಅಷ್ಟು ದಿಢೀರ್‌ ಆಗಿ ಅವರು ಕುಸಿದು ಬೀಳಲು ಕಾರಣವೇನು ಅನ್ನೋದನ್ನು ತನಿಖೆ ಮಾಡಲಾಗುತ್ತಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅವರಿಗೆ ಕಾರ್ಡಿಯಾಕ್‌ ಅರೆಸ್ಟ್‌ ಆಗಿರಬಹುದು ಎನ್ನಲಾಗಿದೆ.

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *