ಕಳೆದ ಕೆಲವು ದಿನಗಳಿಂದ ಹರ್ಷದಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದಿದ್ದೇ ಆದರೂ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಟ್ಟಡದಿಂದ ಕೆಳಗೆ ಪಾರ್ಕ್ ಮಾಡಿದ್ದ ಬೈಕ್ ಮೇಲೆ ಹರ್ಷದಾ ಬಿದ್ದ ಪರಿಣಾಮ ದೇಹವು ಎರಡು ಭಾಗವಾಗಿದೆ.ಮೃತ ಯುವತಿಯನ್ನು ಹರ್ಷದಾ ತೆಂಡೊಲ್ಕರ್ (25) ಎಂದು ಗುರತಿಸಲಾಗಿದೆ.ಶೀಘ್ರದಲ್ಲೇ ಆಕೆಯ ಸಾವಿನ ಹಿಂದಿರುವ ಕಾರಣವೇನು? ಎಂಬುದನ್ನು ಪತ್ತೆಹಚ್ಚಲು ಮುಂದಾಗಿರುವ ಪೊಲೀಸರು, ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

