Breaking News

ಬಂಡೀಪುರ ಅರಣ್ಯದಲ್ಲಿ ಮತ್ತೆ ಕಾಣಿಸಿಕೊಂಡ “ಕತ್ತೆ ಕಿರುಬ”.

ರಾಜ್ಯದಲ್ಲಿ ಅಧಿಕ ಹುಲಿಗಳು ಆನೆಗಳು, ಕಾಡು ಮತ್ತು ಇತರ ಪ್ರಾಣಿಗಳು ನೆಚ್ಚಿನ ನೆಲೆ ಬಂಡಿಪುರ ಸಂರಕ್ಷಿತಾರಣ್ಯ ಪ್ರದೇಶದಲ್ಲಿರುವ ಕತ್ತೆ ಕಿರುಬ ಮತ್ತೊಮ್ಮೆ ಕಾಣಿಸ್ಕೊಂಡಿದೆ ಬಂಡೀಪುರದಲ್ಲಿ ಹುಲಿ ಅನೇಕ ಕರಡಿ ಕಾಡೆಮ್ಮೆ ಜಿಂಕೆ ಕಡವೇ ವಿವಿಧ ಪ್ರಭೇದ ಪಕ್ಷಿಗಳು ಭಗವಗೆಯ ಸಸ್ಯಮರಗಳಿಗೆ ಹಾಗೆ ಕೂಡ ಇದೆ ಇದು ಹಲವು ದಶಕಗಳ ಹಿಂದೆ ಬಂಡಿಪುರದಲ್ಲಿ ತನ್ನ ಇರುವಿಕೆ ಖಚಿತಪಡಿಸಿ ಬಳಿಕ ಕಣ್ಮರೆಯಾಗಿತ್ತು. ಇದೀಗ ಕಾಡಿನಂಚಿನ ಗ್ರಾಮ ವಾಗಿರುವ ಎಲೆಚಟ್ಟಿಯಲ್ಲಿ ಕಾಣಿಸಿಕೊಂಡಿದೆ ಗ್ರಾಮದ ಕೆರೆ ಬಳೆ ಕತ್ತೆತ್ತಿರುವ ಓಡಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ಸೆರೆಹಿಡಿದಿದ್ದಾರೆ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ ಪರಿಸರ ಪ್ರೇಮಿಗಳಿಂದ ಅಪಾರ ಮೆಚ್ಚುಗೆ ಪಾತ್ರವಾಗಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *