Breaking News

ವಾಮಾಚಾರಕ್ಕಾಗಿ ನಾಯಿಯನ್ನೇ ಸುಟ್ಟುಕೊಂದ ಮಾಟಗಾತಿ!

ಯುವತಿಯೋರ್ವಳು ವಾಮಾಚಾರಕ್ಕಾಗಿ ತನ್ನ ನಾಯಿಯನ್ನೇ ಬೆಂಕಿ ಹಚ್ಚಿ ಕೊಂದಿರುವ ಹೃದಯ ವಿದ್ರಾವಕ ಘಟನೆ ಮಹದೇವಪುರದ ಚಿನ್ನಪ್ಪ ಲೇಔಟ್‌ ನ ಅಪಾರ್ಟ್‌ ಮೆಂಟ್‌ ಒಂದರಲ್ಲಿ ನಡೆದಿದೆ. ನಾಲ್ಕು ದಿನಗಳ ಹಿಂದೆ ಈಕೆ ನಾಯಿಯನ್ನು ಬಲಿಕೊಟ್ಟಿದ್ದು, ಅಪಾರ್ಟ್‌ ಮೆಂಟ್‌ ತುಂಬಾ ದುರ್ನಾತ ಹಬ್ಬಿದಾಗ ಈಕೆಯ ಕೃತ್ಯ ಹೊರಬಿದ್ದಿದೆ.ಸ್ಥಳೀಯರ ದೂರನ್ನಾಧರಿಸಿ ಬಿಬಿಎಂಪಿ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿದಾಗ ಈ ಕೃತ್ಯ ಹೊರಬಿದ್ದಿದೆ.ಮಹಿಳೆಯ ವಿರುದ್ಧ ಮಹದೇವಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *