50 ವರ್ಷದ ಮಹಿಳೆಯೊಬ್ಬರು,ತಮ್ಮ ಮಗನ ವಯಸ್ಸಿನ, 22ರ ಯುವಕನ ಕೊರಳಿಗೆ ಹಾರ ಹಾಕಿ, ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.ಮಹಿಳೆಯ ತಲೆಯಲ್ಲಿ ಕುಂಕುಮ, ಮುಖದಲ್ಲಿ ಮದುವೆಯಾದ ಸಂಭ್ರಮ.’ನಿಮ್ಮಿಬ್ಬರ ವಯಸ್ಸೆಷ್ಟು?” ಎಂದು ಕೇಳಿದಾಗ,ಆ ಮಹಿಳೆ ಯಾವುದೇ ಅಂಜಿಕೆ ಇಲ್ಲದೆ,ನನಗೆ 50, ಇವನಿಗೆ 22 ಎಂದು ಉತ್ತರಿಸುತ್ತಾರೆ.’ನಾವಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು.ಪ್ರೀತಿಗೆ ವಯಸ್ಸಿನ ಹಂಗಿಲ್ಲ,ಅದಕ್ಕೆ ಯಾವುದೇ ಗಡಿಗಳಿಲ್ಲ.ಹಾಗಾಗಿ ಮದುವೆಯಾದೆವು’ಎಂದು ಆ ಮಹಿಳೆ ಹೇಳಿದ್ದಾಳೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

