Breaking News

ಪಕ್ಷಗಳು ಒಗ್ಗಟ್ಟಾಗಿರಬೇಕೆಂಬುದು ನಮ್ಮ ಅಪೇಕ್ಷೆ: ಬಿ.ಎಸ್‌ ಯಡಿಯೂರಪ್ಪ

ಹುಬ್ಬಳ್ಳಿ: ಸಮ್ಮಿಶ್ರ ಸರಕಾರವನ್ನ ಅಸ್ಥಿರಗೊಳಿಸುವ ಪ್ರಯತ್ನ ನಾವು ಮಾಡ್ತಿಲ್ಲ. ಮೈತ್ರಿ ಪಕ್ಷಗಳು ಒಗ್ಗಟ್ಟಾಗಿರಬೇಕೆಂಬುದು ನಮ್ಮ ಅಪೇಕ್ಷೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅವರವರಲ್ಲಿ ಬಡಿದಾಡಿದರೆ ನಾವ್ಯಾಕೆ ಜವಾಬ್ದಾರಿ ಆಗ್ತೀವಿ. ನಮಗೆ ಸಂಬಂಧ ಇಲ್ಲದ ವಿಷಯ ಅದು. ಉಪಚುನಾವಣೆಯಲ್ಲಿ ನಾವೇ ಗೆಲ್ತೇವೆ ಎಂದು ಬಿಎಸ್‌ವೈ ಹೇಳಿದರು. ಕ್ಷೇತ್ರದಲ್ಲಿ ಜನ ಬೆಂಬಲ ಇದೆ. ಹಣದ ಬಲ, ತೋಳ್ಬಲ ಇಲ್ಲಿ ನಡೆಯಲ್ಲ. ಯಾವ ವೇಣುಗೋಪಾಲ್ ಬಂದ್ರೂ ಏನೂ ನಡೆಯೋದಿಲ್ಲ. ನಮ್ಮ ಕಾರ್ಯಕರ್ತರನ್ನ ಅಲುಗಾಡಿಸಲು ಆಗಲ್ಲ. ನಮ್ಮೆಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿದ್ದಾರೆ ಎಂದು ಬಿಎಸ್. ಯಡಿಯೂರಪ್ಪ ಹೇಳಿದರು.

Share News

About admin

Check Also

ಮುಸ್ಲಿಂ ಮುಖಂಡರ ಒಗ್ಗಟ್ಟು ಎಲ್ಲಿದೆ..? DCC ಅಧ್ಯಕ್ಷ ಸ್ಥಾನಕ್ಕೆ 30ಕ್ಕೂ ಹೆಚ್ಚು ಆಕಾಂಕ್ಷಿಗಳು… ಕೆಲವೊಂದು ಮುಖಂಡರು ಧೂಳಿಪಟ ಆದ್ರಾ..?

ನಾ ಮುಂದು… ನೀ ಮುಂದು… ಹುದ್ದೆಗಾಗಿ ಪೈಪೋಟಿ; ಮುಸ್ಲಿಂ ಸಮಾಜದ ಕೆಲ ಮುಖಂಡರು ಧೂಳಿಪಟ ಆದ್ರಾ..? ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮುಸ್ಲಿಂ …

Leave a Reply

Your email address will not be published. Required fields are marked *