Breaking News

ಒಂದೇ ಹುಡುಗಿಗೆ 6 ಬಾಯ್‌ಫ್ರೆಂಡ್‌ ; ಢಾಕಾದಲ್ಲಿ ಬಯಲಾಯ್ತು ಸೀಕ್ರೆಟ್ ಡೇಟಿಂಗ್!

ಒಂದೇ ಸಮಯದಲ್ಲಿ ಆರು ಮಂದಿಗೆ ಮೋಸ ಮಾಡುತ್ತಿದ್ದ ಈ ಯುವತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಇದು ಆಧುನಿಕ ಪ್ರೀತಿ-ಪ್ರೇಮ, ಸಂಬಂಧಗಳಲ್ಲಿನ ನಂಬಿಕೆ ಮತ್ತು ಮೋಸದ ಬಗ್ಗೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ನಿಜವಾಗಿಯೂ ಆಧುನಿಕ ಡೇಟಿಂಗ್ ಜಗತ್ತಿನ ವಿಚಿತ್ರ ತಿರುವುಗಳನ್ನು ಎತ್ತಿ ತೋರಿಸಿದೆ.ಯುವತಿ ಒಂದೇ ಸಮಯದಲ್ಲಿ ಆರು ಯುವಕರೊಂದಿಗೆ ಡೇಟಿಂಗ್ ಮಾಡುತ್ತಿದ್ದಳು. ಆದರೆ, ಅವರಲ್ಲಿ ಒಬ್ಬನಿಗೆ ಈ ಸತ್ಯ ತಿಳಿದುಬಂದಿದೆ. ಆತ ತನ್ನ ‘ಪ್ರೇಯಸಿ’ಯಿಗೆ ಪಾಠ ಕಲಿಸಲು ನಿರ್ಧರಿಸಿದ್ದಾನೆ. ಎಲ್ಲ ಐವರು ಪ್ರಿಯಕರರನ್ನು ಒಂದೇ ಜಾಗಕ್ಕೆ, ಅಂದರೆ ಒಂದು ಕೆಫೆಗೆ ಆಹ್ವಾನಿಸಿದ್ದಾನೆ.ಸತ್ಯ ಬಯಲಾದ ಕೂಡಲೇ ಯುವತಿಯ ಮುಖ ಕೆಂಪಾಗಿದ್ದು, ಆಕೆ ದಿಗ್ಭ್ರಮೆಗೊಂಡಿದ್ದಾಳೆ.

Share News

About BigTv News

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *