Breaking News

ಲವ್ 360 ಭಾರಿ ರಿಸ್ಪಾನ್ಸ್


ಲವ್‌ ಸ್ಟೋರಿಗಳ ಸರದಾರ ಶಶಾಂಕ್. ಇದೂವರೆಗೂ ನಿರ್ದೇಶಿಸಿದ ಲವ್‌ ಸ್ಟೋರಿಗಳು ಸೋತಿದ್ದೇ ಇಲ್ಲ. ಇದೇ ನಿರ್ದೇಶಕ ‘ಲವ್ 360’ ಅನ್ನೋ ಮತ್ತೊಂದು ಲವ್‌ ಸ್ಟೋರಿಯನ್ನು ನಿರ್ದೇಶನ ಮಾಡಿದ್ದಾರೆ. ಹೊಸಬರಿಗಾಗಿ ಮಾಡಿದ ಈ ಸಿನಿಮಾದ ಟ್ರೈಲರ್ ಈಗಾಗಲೇ ರಿಲೀಸ್ ಆಗಿದೆ.

ಇತ್ತೀಚೆಗಷ್ಟೇ ಶಶಾಂಕ್ ನಿರ್ದೇಶಿಸಿದ ‘ಲವ್ 360’ ಸಿನಿಮಾದ ಟ್ರೈಲರ್‌ ಅನ್ನು ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್ ಬಿಡುಗಡೆ ಮಾಡಿದ್ದರು. ಈ ಟ್ರೈಲರ್‌ ಬಹುತೇಕ ಮಂದಿಗೆ ಇಷ್ಟ ಆಗಿದೆ. ಇದೇ ಸಿನಿಮಾ ಆಗಸ್ಟ್ 19 ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ವಿಶೇಷ ಅಂದ್ರೆ, ಶಶಾಂಕ್ ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾವನ್ನು ಮಾಡಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಾಧ್ಯವಾಗಿರಲಿಲ್ಲ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *