ವಿದ್ಯ ಗಿರಿಯ ಜೆಎಸ್ಎಸ್ ಕಾಲೇಜಿನ ಕಾಂಪೌಂಡಿಗೆ ಡಿಕ್ಕಿ ಹೊಡೆದ ಬಿ ಆರ್ ಟಿ ಸಿ ಬಸ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾಕಾರರು ರಸ್ತೆ ತಡೆ ನಡೆಸುತ್ತಿದ್ದಾರೆ ಬಿ ಆರ್ ಟಿ ಸಿ ಬಸ್ಗಳು ಸಾಲಾಗಿ ತಡೆ ನಿಂತಿವೆ. ವ್ಯವಸ್ಥಾಪಕರು ನಿರ್ದೇಶಕರು ಬಿಎ ಟೆಸ್ಟ್ ಸಿಎ ನಿರ್ದೇಶಕರು ಕೂಡಲೇ ಬಂದು ಪರಿಸ್ಥಿತಿಯನ್ನು ವಿಚಾರಿಸಬೇಕೆಂದು ಪ್ರತಿವರ್ತಿಸುತ್ತಿದ್ದಾರೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾಲೇಜ್ ಕಾಂಪೌಂಡ್ ಹಾಳಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

