Breaking News

ಬಾಳೇಶ್ ಮಚ್ಚೆದ್ ಸ್ಪೂರ್ತಿದಾಯಕ ನಡೆ…

ಹುಬ್ಬಳ್ಳಿ ಬೆಲೆ ಎಷ್ಟೇ ಇರಲಿ ಸುಮಂಗಲಿಯರಿಗೆ ತಾಳಿಯ ಮಹತ್ವದ ಬಗ್ಗೆ ಗೊತ್ತೇ ಇರುತ್ತದೆ.
ಈ ದಿವಸ ಕೆ ಸಿ ಸರ್ಕಲ್ ದಲ್ಲಿ ಸಂಚಾರ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್ ಸಿ ಬಾಳೆಶ್ ಮಚ್ಚೆದ (ETPS) ರವರಿಗೆ ಮಂಗಳ ಸೂತ್ರವೊಂದು ಸಿಕ್ಕಿದ್ದು, ಅದನ್ನು ಹತ್ತಿರದ ಉಪನಗರ ಠಾಣೆಯ ತಾನಾಧಿಕಾರಿಗಳಿಗೆ ಒಪ್ಪಿಸಿದ್ದು ನಂತರ ಕಳೆದುಕೊಂಡ ಬಡ ಕುಟುಂಬಕ್ಕೆ ಒಪ್ಪಿಸಿದ್ದು ಇರುತ್ತದೆ.
ಎಚ್ ಸಿ ಬಾಳೆಶ್ ಮಚ್ಚೆದ (ETPS) ರವರ ಈ ಕಾರ್ಯಕ್ಕೆ ಮೆಚ್ಚುಗೆ ಇರಲಿ.

Share News

About Shaikh BigTv

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *