Breaking News

ಹುಬ್ಬಳ್ಳಿ ಬ್ರೇಕಿಂಗ್:ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಸೌಹಾರ್ದ ಸಭೆ.

ಹುಬ್ಬಳ್ಳಿ-ಧಾರವಾಡ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆ ಶಾಂತಿ ಸಭೆಯನ್ನು
ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಸಲಾಯಿತು.ಪೊಲೀಸ್ ಕಮಿಷ್ನರ್ ಎನ್ ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಸಭೆ,ವೇದಿಕೆ ಮೇಲೆ ಹಲವು ಧರ್ಮದ ಧರ್ಮ ಗುರುಗಳು ಉಪಸ್ಥಿತಿ

ಮೂರು ಸಾವಿರ ಮಠದ ಗುರುಸಿದ್ದ, ರಾಜಯೊಗಿಂದ್ರ ಶ್ರೀ, ಮುಸ್ಲಿಂ ಧರ್ಮಗುರು ಸೈಯದ್ ತಾಜುದ್ದಿನ್ ಖಾದ್ರಿ, ಸಿಕ್ ಗುರುಗಳಾದ ಗುರುವಂತ ಸಿಂಗ್ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳಾದ ಡಿಸೋಜ ಹಾಜರು
ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಸಭೆಯಲ್ಲಿ ಸಾರ್ವಜನಿಕರ ಸಲಹೆ, ಸಮಸ್ಯೆ ಆಲಿಸಿದ ಆಯುಕ್ತರು, ಅಧಿಕಾರಿಗಳು ಸಭೆಯಲ್ಲಿ ಹಲವು ವಿಭಾಗದ ಅಧಿಕಾರಿಗಳು ಭಾಗಿಯಾದರು. ಗಣೇಶ ಮಂಡಳಿ ಸೇರಿ ಹಲವು ಮುಸ್ಲಿಂ ಮುಖಂಡರು ಭಾಗಿಯಾಗಿದ್ದರು.

Share News

About Shaikh BigTv

Check Also

ಹೆಂಡತಿಯನ್ನೇ ಅಟ್ಟಾಡಿಸಿಕೊಂಡು ಆಸಿಡ್ ಎರಚಿ, ಮಚ್ಚಿನಿಂದ ಹಲ್ಲೆ ಮಾಡಿದ ಗಂಡ..!

ಬೆಂಗಳೂರು: ಜೆ.ಪಿ.ನಗರ 3ನೇ ಹಂತದ ನಾರಾಯಣ ಕ್ಲೀನಿಕ್ ಬಳಿ ಪತ್ನಿ ಮಧುಮಿತ ಮೇಲೆ ಪತಿ ವೆಂಕಟೇಶ್ ಆಸಿಡ್ ಎರಚಿ, ಮಚ್ಚಿನಿಂದ …

Leave a Reply

Your email address will not be published. Required fields are marked *