Breaking News

ಹುಬ್ಬಳ್ಳಿ: ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಹುಬ್ಬಳ್ಳಿ: ರಾಜ್ಯ ಸರ್ಕಾರ ಆಡಳಿತ ಯಂತ್ರದಲ್ಲಿ ಮೇಜರ್ ಸರ್ಜರಿ ಮಾಡಿದ್ದು, 131 ಜನ ಪೊಲೀಸ್ ಇನ್ಸ್ಪೆಕ್ಟರ್’ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ವಿಭಾಗ ಹಾಗೂ ಠಾಣೆಗಳಿಗೆ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಲಾಗಿದೆ. ಅದರಲ್ಲಿ

ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಹಿತ ಅನೇಕ ಪೊಲೀಸ್ ಠಾಣೆಗೆ ವಿವಿಧ ಇನ್ಸ್ಪೆಕ್ಟರ್ ಗಳ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಯಾವ ಠಾಣೆಗೆ ಯಾರು ಠಾಣಾ ಮುಖ್ಯಾಧಿಕಾರಿಗಳು ಅಂತಾ ನೋಡೋದಾದ್ರೆ.ವಿದ್ಯಾನಗರ ಹುಬ್ಬಳ್ಳಿ – ಜಾಕ್ಸನ್ ರಾರ್ಬಟ್ ಡಿಸೋಜಾ. ವಿದ್ಯಾಗಿರಿ ಧಾರವಾಡ- ಮಹಮ್ಮದ್ ರಫೀಕ್ ತಹಶಿಲ್ದಾರ.ಧಾರವಾಡ ಶರಹ – ರಮೇಶ ಎಸ್ .ಕಸಬಾಪೇಟ್ – ಲಕ್ಷ್ಮಣ ನಾಯ್ಕ. ಹುಬ್ಬಳ್ಳಿ ಶರಹ – ಮಸ್ತಾಕ್ ಅಹ್ಮದ್ ಡಿ ಶೇಕ್. ಗೋಕುಲರಸ್ತೆ ಹುಬ್ಬಳ್ಳಿ – ಶಿವರುದ್ರಪ್ಪ ಮೇಟ. ಹುಬ್ಬಳ್ಳಿ ಉಪನಗರ- ಅಶೋಕ ಗುಂಡಪ್ಪ ಚೌಹಾನ್.

Share News

About Shaikh BigTv

Check Also

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬಾಂಬ್ ಬೆದರಿಕೆ: ಪರಿಶೀಲನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಚೇರಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸೋಮವಾರ ಪೊಲೀಸರು ಪರಿಶೀಲನೆ ನಡೆಸಿದರು. …

Leave a Reply

Your email address will not be published. Required fields are marked *