Breaking News

ಮಾತು ಬಾರದ ಮಗನ ಕಾರಣಕ್ಕೆ ದಂಪತಿ ಮಧ್ಯೆ ಕಿತ್ತಾಟ!

ಸಾಯಿಲಕ್ಷ್ಮಿ ಹಾಗೂ ಆಕೆಯ ಪತಿ ಅನಿಲ್‌ಕುಮಾರ್ ಅವರು ಆಗಾಗ ಗಲಾಟೆ ಮಾಡುತ್ತಿದ್ದರು. ಅವಳಿಗಳಲ್ಲಿ ಒಂದು ಮಗು ಚೇತನ್‌ಗೆ ಮಾತನಾಡುವುದಕ್ಕೆ ಬರುತ್ತಿರಲಿಲ್ಲ, ಇದುವೇ ದಂಪತಿಯ ನಡುವಿನ ಕಾದಾಟಕ್ಕೆ ಕಾರಣವಾಗಿತ್ತು. ಮಾತಿನ ದೋಷದಿಂದ ಚೇತನ್ ಬಳಲುತ್ತಿದ್ದು, ಕುಟುಂಬದವರು ಆ ಮಗುವನ್ನು ಯಾವಾಗಲೂ ಸ್ಪೀಚ್ ಥೆರಪಿ ಕೇಂದ್ರಕ್ಕೆ ಕರೆದೊಯ್ಯುತ್ತಿದ್ದರು. ಆದರೆ ಸಾಯಿಲಕ್ಷ್ಮಿ ಹಾಗೂ ಅನಿಲ್‌ಕುಮಾರ್ ಮಧ್ಯೆ ಮಗುವಿನ ಮಾತಿನ ವಿಚಾರಕ್ಕೆ ಸಂಬಂಧಿಸಿದಂತೆ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.

Share News

About BigTv News

Check Also

ಚಿಕ್ಕಮಗಳೂರು: ಜಿಲ್ಲಾ ಆಸ್ಪತ್ರೆಯಲ್ಲಿ ಹಿಡಿತ ಸಾಧಿಸಲು ಯತ್ನಿಸಿದ್ದ ನಕಲಿ ಐಎಎಸ್‌

ಬಂಧನಲ್ಲಿರುವ ನಕಲಿ ಐಎಎಸ್ ಅಧಿಕಾರಿ ಮಿಥುನ್, ಮೂರು ತಿಂಗಳ ಹಿಂದಷ್ಟೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಮೇಲೆ ಹಿಡಿತ …

Leave a Reply

Your email address will not be published. Required fields are marked *