Breaking News

ನವವಿವಾಹಿತೆಯ ಆತ್ಮಹತ್ಯೆ: ಅತ್ತೆ-ಮಾವನ ಕಿರುಕುಳ ಆರೋಪ- ಪೊಲೀಸರ ನಿರ್ಲಕ್ಷ್ಯಕ್ಕೆ ಆಕ್ರೋಶ!

ರಾಮಲಿಂಗಾಪುರ ಗ್ರಾಮದಲ್ಲಿ 22 ವರ್ಷದ ನವವಿವಾಹಿತೆ ಸಿರೀಶಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.ಅತ್ತೆ ಹಾಗೂ ಮಾವನ ನಿರಂತರ ಕಿರುಕುಳದಿಂದ ಮನೋನೊಂದು ಬಾಳದುಡಿದ ಸಿರೀಶಾ, ಕ್ರಿಮಿನಾಶಕ ಸೇವಿಸಿ ಜೀವ ಕೊಳೆದಿದ್ದಾರೆ ಎಂದು ಶಂಕಿಸಲಾಗಿದೆ.ಶ್ರೀನಾಥ್ ಕುಟುಂಬವು ಆತನ ಮಾವನ ಮಗಳೊಂದಿಗೆ ಮದುವೆ ಮಾಡಬೇಕೆಂಬ ನಿರೀಕ್ಷೆಯಲ್ಲಿ ಸಿರೀಶಾಗೆ ಬೇಧಭಾವ ತೋರಿದದ್ದಾಗಿ ಆರೋಪವಿದೆ. ಸಿರೀಶಾ ಕುಟುಂಬವು ಸ್ಥಳೀಯ ದಿಬ್ಬೂರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದರೂ, ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯವಾಹಿಸಿದ್ದಾರೆ ಎಂಬ ಆಕ್ರೋಶ ಹುಟ್ಟಿಕೊಂಡಿದೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *