Breaking News

ಬಡವರ ಸಂಜೀವಿನಿ ಕಿಮ್ಸ್‌ನಲ್ಲಿ ಲಂಚಾವತಾರದ ಬಟಾಬಯಲು..! ಮೃತ ಮಹಿಳೆ ಶವ ಪ್ಯಾಕ್ ಮಾಡಲು ಹಣದ ಬೇಡಿಕೆ..

ಬಡವರ ಸಂಜೀವಿನಿ ಕಿಮ್ಸ್‌ನಲ್ಲಿ ಲಂಚಾವತಾರದ ಬಟಾಬಯಲು…

ಮೃತ ಮಹಿಳೆ ಶವ ಪ್ಯಾಕ್ ಮಾಡಲು ಹಣಕ್ಕೆ ಬೇಡಿಕೆ…

ಸ್ಟ್ರೆಕ್ಚರ್‌ನಿಂದ ವಾಹನಕ್ಕೆ ಹಾಕಲು ಮತ್ತೆ ಹಣ ವಸೂಲಿ..

ಹಣ ಕೊಟ್ಟರೆ ಮಾತ್ರ ಪ್ಯಾಕ್” ಎಂದು ಡಿ-ಗ್ರೂಪ್ ಸಿಬ್ಬಂದಿ ಪಟ್ಟು…

ಮೊದಲಿಗೆ 500 ರೂಪಾಯಿ ಕೇಳಿದ ಸಿಬ್ಬಂದಿ..ಹಣ ಇಲ್ಲ ಎಂದರೂ ಬಿಡದ ಪೀಡನೆ..

ಬಳಿಕ 200 ರೂಪಾಯಿ ಫೋನ್‌ಪೇ ಮಾಡಿಸಿಕೊಂಡ ಸಿಬ್ಬಂದಿ..

ಮತ್ತೆ ಇನ್ನೂ 200 ರೂಪಾಯಿಗೆ ಬೇಡಿಕೆಹಣ ವಸೂಲಿಯ ವಿಡಿಯೋ ಮಾಡಿಟ್ಟುಕೊಂಡ ಮೃತರ ಸಂಬಂಧಿಸರ್ಕಾರಿ ಆಸ್ಪತ್ರೆಯಲ್ಲೂ ಶವಕ್ಕೂ ದರಪಟ್ಟಿಯೇ..?

Share News

About Shaikh BigTv

Check Also

ಆನ್‌ಲೈನ್ ಆಯಪ್‌ನಲ್ಲಿ ಸಾಲ ಪಡೆದ ಮಹಿಳೆಗೆ ಫೋಟೋ ಮಾರ್ಫಿಂಗ್ ಬೆದರಿಕೆ – ₹2.90 ಲಕ್ಷ ವಂಚನೆ!

ಮಂಗಳೂರು: ಆನ್‌ಲೈನ್ ಆಯಪ್ ಮೂಲಕ ಸಾಲ ಪಡೆದ ಮಹಿಳೆಯೊಬ್ಬರಿಗೆ ಫೋಟೋ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಸಿ ₹2.90 …

Leave a Reply

Your email address will not be published. Required fields are marked *