ಕರ್ನಾಟಕದಲ್ಲಿ ಮಕ್ಕಳ ಮಾರಾಟ ಜಾಲ ನಡೆಯುತ್ತಿದೆ. ಮೈಸೂರಿನಲ್ಲಿಂದು ಅವಮಾನ ಕೃತ್ಯ ನಡೆದಿದೆ. ಹೌದು ಕೇವಲ 14 ಸಾವಿರ ರೂಪಾಯಿಗೆ ಹೆಣ್ಣು ಮಗುವನ್ನು ಮಾರಾಟ ಮಾಡಲಾಗಿದೆ ಎನ್ನು ಆರೋಪ ಕೇಳಲಾಗಿದೆ. ಈ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದ ನೀಲಕಂಠ ನಗರದಲ್ಲಿ ನಡೆದಿದೆ. ಅನಿಲ್ ಕುಮಾರ್ ಮತ್ತು ಸೌಮ್ಯ ದಂಪತಿಗಳು ಮಗುವನ್ನು ಕೇವಲ 14 ಸಾವಿರ ರೂಪಾಯಿಗೆ ಗುಂಡ್ಲುಪೇಟೆ ವ್ಯಕ್ತಿ ಒಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ತಿಳಿದುಬಂದಿದೆ
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

