Breaking News

ಮನೆಗೆ ನುಗ್ಗಿ ಇರಿದು ಕೊಲೆಗೆ ಯತ್ನ : ಕೇಸು ದಾಖಲು

ಕಾಸರಗೋಡು: ಮುನ್ನಾಡ್‌ ತೋರಣದಲ್ಲಿ ಮೇ 4 ರಾತ್ರಿ ಮನೆಗೆ ನುಗ್ಗಿ ತೋರಣ ನಿವಾಸಿ ದಿ|ಕಣ್ಣನ್‌ ಅವರ ಪುತ್ರ ಟಿ.ರಾಜನ್‌ (54) ಅವರಿಗೆ ಇರಿದು ಕೊಲೆಗೆ ಯತ್ನಿಸಿದ ಘಟನೆ ವರದಿಯಾಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡಲಾಗಿದೆ. ಮುನ್ನಾಡ್‌ ಚುಳ್ಳಿಯ ಬಿ.ಪುರುಷೋತ್ತಮನ್‌, ಪರಯಂಪಳ್ಳದ ಪಿ.ಕೆ.ನಾರಾಯಣನ್‌ ಮತ್ತು ತೋರಣದ ಪಿ.ಗೋವಿಂದನ್‌ ವಿರುದ್ಧ ಬೇಡಗ ಪೊಲೀಸರು ಹತ್ಯೆ ಯತ್ನ ಕೇಸು ದಾಖಲಿಸಿದ್ದಾರೆ. ದಾರಿ ವಿವಾದ ಘಟನೆಗೆ ಕಾರಣವೆನ್ನಲಾಗಿದೆ.

Share News

About BigTv News

Check Also

ಸರಗಳ್ಳತನ ಮಾಡುತ್ತಿದ್ದ ಅಪ್ರಾಪ್ತ ಸೇರಿ ಇಬ್ಬರು ಆರೋಪಿಗಳ ಬಂಧನ

ಬೆಂಗಳೂರು: ಅಪ್ರಾಪ್ತ ಬಾಲಕನೊಂದಿಗೆ ಸೇರಿ ಮಹಿಳೆಯರ ಚಿನ್ನದ ಮಾಂಗಲ್ಯ ಸರ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಡೇಪಾಳ್ಯ ಪೊಲೀಸರು ವಶಕ್ಕೆ …

Leave a Reply

Your email address will not be published. Required fields are marked *