ರಂಜಾನ್ ಹಬ್ಬಕ್ಕೆ ರಜೆ
ನೀಡದಿರುವ ಷಾಹಿ ಗಾರ್ಮೆಂಟ್ಸ್ ಕಾರ್ಖಾನೆ ವ್ಯವಸ್ಥಾಪಕನ ವಿರುದ್ದ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಕೋಲಾರದ ತಾಲೂಕಿನ
ಚೌಡದೇನಹಳ್ಳಿಯಲ್ಲಿರುವ ಷಾಯಿ
ಗಾರ್ಮೆಂಟ್ಸ್ ನಲ್ಲಿ ಇಂದು ರಂಜಾನ್ ಹಬ್ಬದ ಪ್ರಯುಕ್ತ ರಜೆ ಘೋಷಣೆ ಮಾಡದ
ಹಿನ್ನೆಲೆಯಲ್ಲಿ ಮಹಿಳಾ ಕಾರ್ಮಿಕರು ಕಾರ್ಖಾನೆಯ ಗೇಟಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಮುಸ್ಲಿಂ ಬಾಂಧವರ ಪ್ರಮುಖ
ಹಬ್ಬದ ಹಿನ್ನೆಲೆಯಲ್ಲಿ ಪ್ರತಿಯೊಂದು ಕಾರ್ಖಾನೆ, ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿರುತ್ತೇ.
ಆದ್ರೇ ಷಾಹಿ ಗಾರ್ಮೇಂಟ್ ಮಾತ್ರ ಯಾವುದೇ ರಜೆ ನೀಡಿದೇ ಕೆಲಸಎಂದಿನಂತೆ ಆರಂಬ ಮಾಡಿತ್ತು. ಇದರ
ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಮಹಿಳಾ ಕಾರ್ಮಿಕರು ಕಂಪನಿ ವ್ಯವಸ್ಥಾಪಕನ ವಿರುದ್ದಘೊಷಣೆ ಕೂಗಿ
ತಮ್ಮಆಕ್ರೋಶ ವ್ಯಕ್ತ ಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





