Breaking News

ಗಾಡಿ ತಪಾಸಣೆ ಹೆಸರಿನಲ್ಲಿ ಕಿರುಕುಳ ಬೇಡ! ಟ್ರಾಫಿಕ್ ಪೊಲೀಸರಿಗೆ ಡಿಸಿಪಿ ಖಡಕ್ ಎಚ್ಚರಿಕೆ..!

ವಾಹನ ತಪಾಸಣೆ ಹೆಸರಿನಲ್ಲಿ ಜನರಿಗೆ ಕಿರುಕುಳ ಬೇಡ..! ಒಳಬಾಗಿಲಿಂದ ರಿಂಗ್‌ರೋಡ್ ಬೈಪಾಸ್‌ವರೆಗೂ ಡಿಸಿಪಿ ಖಡಕ್ ಎಚ್ಚರಿಕೆ ‘ಇನ್ನು ಮುಂದೆ ಇದು ನಡೆಯಲ್ಲ..

ಚಾಲಕರಿಗೆ ಹ್ಯಾರಾಸ್ಮೆಂಟ್ ಮಾಡಿದ್ರೆ ಕ್ರಮ ಫಿಕ್ಸ್..! ವಾಹನ ತಪಾಸಣೆಯಲ್ಲಿ ಕಿರುಕುಳ ಕೊಟ್ಟರೆ ಖಡಕ್ ಆ್ಯಕ್ಷನ್..!

ಟ್ರಾಫಿಕ್ ಕ್ಲಿಯರ್ ಬಿಟ್ಟು ಕೇಸ್ ಹೊಡೆಯೋ ಆಟನಾ..?

ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಳ..!

ವಾಹನ ತಪಾಸಣೆನಾ..? ಅಥವಾ ಹ್ಯಾರಾಸ್ಮೆಂಟಾ..?

ಜನರ ಸಹನೆಯ ಮಿತಿ ಮೀರುತ್ತಿದ್ದಂತೆ ಡಿಸಿಪಿ ಖಡಕ್ ವಾರ್ನಿಂಗ್..! ಗಾಡಿ ತಪಾಸಣೆ ಹೆಸರಿನಲ್ಲಿ ಕಿರುಕುಳ ಬೇಡ..!

ರಿಂಗ್ ರೋಡ್‌ನಿಂದ ಬೈಪಾಸ್‌ವರೆಗೆ ‘ಡಾಕ್ಯುಮೆಂಟ್ ಚೆಕ್’ ದಂಧೆ..?ಟ್ರಾಫಿಕ್ ಪೊಲೀಸರಿಗೆ ಖಡಕ್ ಎಚ್ಚರಿಕೆ..!

Share News

About Shaikh BigTv

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *