Breaking News

ವೃದ್ಧೆಯನ್ನು ಹತ್ಯೆಗೈದು ಶವದ ಮೇಲೆ ಅತ್ಯಾಚಾರ – ತನಿಖೆಯಲ್ಲಿ ಘೋರ ಕೃತ್ಯ ಬಯಲು!

ಬೆಂಗಳೂರು: ಕೆಂಗೇರಿಯಲ್ಲಿ 65 ವರ್ಷದ ವೃದ್ಧೆಯನ್ನು ಚಿನ್ನಾಭರಣಕ್ಕಾಗಿ ಹತ್ಯೆ ಮಾಡಿ, ಬಳಿಕ ಮೃತದೇಹದ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 20 ವರ್ಷದ ಸಾತ್ವಿಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೃದ್ಧೆಯ ಸಾವು ಮೊದಲಿಗೆ ಅಸಹಜ ಸಾವು ಎಂದು ದಾಖಲಾಗಿತ್ತು. ಆದರೆ, ಸ್ಥಳದಿಂದ ಯುವಕನೊಬ್ಬ ಓಡಿಹೋದ ಬಗ್ಗೆ ಕ್ಯಾಬ್ ಚಾಲಕ ನೀಡಿದ ಮಾಹಿತಿ ಹಾಗೂ ಚಿನ್ನದ ಉಂಗುರ ನಾಪತ್ತೆಯಾಗಿರುವುದು ಪೊಲೀಸರಿಗೆ ಸುಳಿವು ನೀಡಿತು. ವಿಚಾರಣೆ ವೇಳೆ ಚಿನ್ನಾಭರಣಕ್ಕಾಗಿ ವೃದ್ಧೆಯ ಮೇಲೆ ಹಲ್ಲೆ ನಡೆಸಿದ್ದರಿಂದ ಎದೆಯ ಮೂಳೆಗಳು ಮುರಿದು ಮೃತಪಟ್ಟಿರುವುದು ತಿಳಿದುಬಂದಿದೆ. ಬಳಿಕ ಮೃತದೇಹದ ಮೇಲೆ ಅತ್ಯಾಚಾರ ಎಸಗಿರುವ ಆರೋಪವೂ ಕೇಳಿಬಂದಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Share News

About BigTv News

Check Also

ಲಕ್ಷಕ್ಕೆ ₹30 ಸಾವಿರ ಆಮಿಷವೊಡ್ಡಿ ₹2.68 ಕೋಟಿ ದೋಚಲು ಪ್ಲಾನ್! ಮಾಜಿ ಸಚಿವರ ಗನ್‌ಮ್ಯಾನ್ ಹಾಕಿದ್ದ ಸ್ಕೆಚ್ ಗೆ ಬೆಚ್ಚಿಬಿದ್ದ ಬೆಳಗಾವಿ!

ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ಹಣ ಡಬ್ಲಿಂಗ್ ಆಮಿಷವೊಡ್ಡಿ ₹2.68 ಕೋಟಿ ದರೋಡೆಗೆ ಸಂಚು ರೂಪಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಶಾಸಕ …

Leave a Reply

Your email address will not be published. Required fields are marked *