ಬಹು ನಿರೀಕ್ಷಿತ ನದಿ ಜೋಡಣೆ ಕಾಮಗಾರಿಗೆ ಸಿಎಮ್ ಕುಮಾರಸ್ವಾಮಿ ಚಾಲನೆ ನೀಡಿದರು. ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ಸಿಎಂ ಆಗಮಿಸಿ ಇಗ್ಗಲೂರು ಗ್ರಾಮದಲ್ಲಿನ ಇಗ್ಗಲೂರು ಬ್ಯಾರೇಜ್ ಗೆ ಭೇಟಿ ನೀಡಿದರು. ನಂತರ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ೧ ಸಾವಿರ ಕೋಟಿಗೂ ಹೆಚ್ಚು ರೂಪಾಯಿಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಹಾಗೂ 540 ಕೋಟಿ ವೆಚ್ಚದಲ್ಲಿ ಗುರುತ್ವಾಕರ್ಷಣೆಯ ಬಲದಿಂದಸತ್ತೆಗಾಲದಿಂದ ಇಗ್ಗಲೂರು ಬ್ಯಾರೇಜ್ ಗೆ ಕಾವೇರಿ ನೀರು ಹರಿಸುವ ಕಾಮಗಾರಿಗೆ ಸಿಎಂ ಚಾಲನೆ ನೀಡಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





