ಕುರಿ ತೊಳೆದು ಈಜಲು ಹೊಗಿದ್ದ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪಿದ್ದ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲ್ಲೂಕಿನ ಮಿರಸಾಭಿಹಳ್ಳಿಯ ರಾಣಿಕೆರೆಯಲ್ಲಿ ಘಟನೆ ನಡೆದಿದೆ. ಮೃತ ಮನೋಜ್ (೧೮) ಪರಶುರಾಂಪುರ ಹೋಬಳಿ ಬೋಮ್ಮನಕುಂಟೆ ಗ್ರಾಮದ ಯುವಕ ಇಂದು ಕುರಿ ಮೈತೊಳೆಯಲು ಹೋಗಿ ಕುರಿಗಳನ್ನು ಮೈ ತೊಳೆದು ಈಜಲು ಹೊದಾಗ ಗುಡಿಯೊಳಗೆ ಮುಳುಗಿ ಮೃತ ಪಟ್ಟಿದ್ದಾನೆ .ಸ್ಥಳಕ್ಕೆ ಪಿಎಸ್ ಐ ಕೆ.ಸತೀಶ್ ನಾಯ್ಕ ಭೇಟಿ ನೀಡಿದ್ದು ಪರಿಶೀಲಿನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





