ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಐದನೇಯ ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಅಥಣಿ ಯಲ್ಲಿ ಯೋಗಾಬ್ಯಾಸ ನಡೆಸಲಾಯಿತು. ಅಥಣಿ ಪಟ್ಟಣದ ಭೋಜರಾಜ ಕ್ರೀಡಾಂಗಣದಲ್ಲಿ ಸಾವಿರಾರು ವಿದ್ಯಾರ್ಥಿಗಳು ನೂರಾರು ಸಾರ್ವಜನಿಕರು ಏಕಕಾಲಕ್ಕೆ ಯೋಗ ತಾಲೀಮು ನಡೆಸುವ ಮೂಲಕ ವಿಶ್ವ ಯೋಗ ದಿನಾಚರಣೆಯ ಕಳೆಯನ್ನು ಹೆಚ್ಚಿಸಿದ್ದು ಕಂಡು ಬಂತು… ಅಷ್ಟೇ ಅಲ್ಲದೆ ಅಥಣಿ ಪಟ್ಟಣದ ವಿವಿಧ ಖಾಸಗಿ ಶಾಲೆಗಳು ತಮ್ಮ ವಿದ್ಯಾರ್ಥಿಗಳು ಯೋಗಾಬ್ಯಾಸದಲ್ಲಿ ತೊಡಗುವಂತೆ ಮಾಡಿದ್ದು ಯೋಗದಿಂದ ರೋಗಗಳು ವಾಸಿಯಾಗಿ ಸ್ವಸ್ಥ,ಸುಂದರ ಸಮಾಜಕ್ಕಾಗಿ ನಿತ್ಯವೂ ಯೋಗ ಮಾಡಬೇಕು ಎನ್ನುವದು ಕಾರ್ಯಕ್ರಮ ಆಯೋಜಕರ ಮಾತಾಗಿತ್ತು.
bigtvnews | Hubli Dharwad News | Kannada News | Karnataka News Hubli News | News In Hubli | Local news





